ರಾಷ್ಟ್ರ

ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ

ಮಧ್ಯಪ್ರದೇಶ: ಇಂದೋರ್ನಲ್ಲಿ ಮಕ್ಕಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ “ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್” (ಸಿಐಡಿ)  ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರನ್ನು ಪ್ರಶ್ನಿಸಿದೆ.

ಜುಲೈ 20 ರಂದು ಪಶ್ಚಿಮ ಬಂಗಾಳದ ಸಿಐಡಿ ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ರೂಪಾ ಗಂಗೂಲಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರಿಗೆ ನೋಟಿಸ್ ಕಳುಹಿಸಿದ್ದಾರೆ.  ಜುಲೈ 27 ಮತ್ತು 29 ರಂದು ಸಿಐಡಿ ಕೈಲಾಶ್ ವಿಜಯವರ್ಗ ಮತ್ತು ರೂಪಾ ಗಂಗೂಲಿಯವರನ್ನು ಕೂಡಾ ಹಾಜರುಪಡಿಸಿತು.

 

About the author

ಕನ್ನಡ ಟುಡೆ

Leave a Comment