ಸುದ್ದಿ

ಮಗುವಿಗೆ ಚಿಕಿತ್ಸಾ ನೆರವು ನೀಡಿದ ಲಗ್ಗೆರೆ ನಾರಾಯಣಸ್ವಾಮಿ

ಬೆಂಗಳೂರು:  ನಗರದ ಲಗ್ಗರೆಯಲ್ಲಿ ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಕಂದಮ್ಮ ಆಕಸ್ಮಿಕವಾಗಿ ಮೂರನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡು ನರುಳುತ್ತಿದ್ದಾಗ ಜೆಡಿಎಸ್ ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ ಸಾಂತ್ವನ ಹೇಳಿ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿ ಸಂಪೂರ್ಣ ಚಿಕಿತ್ಸಾ ವೆಚ್ಚ ಪಾವತಿ ಮಾಡಿ ಮಗು ಬೇಗ ಗುಣಮುಖವಾಗುವಂತೆ ಹಾರೈಸಿದರು.

About the author

ಕನ್ನಡ ಟುಡೆ

Leave a Comment