ರಾಷ್ಟ್ರ

ಮತ ಎಣಿಕೆ ಬಿ.ಜೆ.ಪಿ ಮೈತ್ರಿಕೂಟಕ್ಕೆ ಮುನ್ನಡೆ.

ನವದೆಹಲಿ: ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್,ತ್ರಿಪುರಾ,ಮೇಘಾಲಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶಇಂದು ಪ್ರಕಟವಾಗಲಿದೆ.ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು ನಾಗಾಲ್ಯಾಂಡ್ನಲ್ಲಿ ಬಿ.ಜೆ.ಪಿ ಮೈತ್ರಿಕೂಟದವರು ಮುನ್ನಡೆಗಳಿಸಿದ್ದಾರೆ.

ಈ ರಾಜ್ಯಗಳಲ್ಲಿ ಬಿ.ಜೆ.ಪಿ.ಗೆ ನೆಲೆ ಇರಲಿಲ್ಲ.ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳಲ್ಲಿ ಬಿ.ಜೆ.ಪಿ ಯಶಸ್ಸಿಗೆ ಪ್ಲಾನ್ ಮಾಡಿದ್ದಾರೆ.

ಕಾಂಗ್ರೆಸ್ ಎಡಪಕ್ಷಗಳ ಆಡಳಿತಕ್ಕೆ ಕಡಿವಾಣ ಹಾಕಿ ಬಿ.ಜೆ.ಪಿ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ.ಚುನಾವಣಿ ಮೊದಲು & ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿ.ಜೆ.ಪಿ ಮುಂದಿದ್ದು.ನಾಗಾಲ್ಯಾಂಡ್ನ ಮತ್ತು ತ್ರಿಪುರಾದ ಕ್ಷೇತ್ರಗಳಲ್ಲಿ ಬಿ.ಜೆ.ಪಿ ಮೈ ತ್ರಿಕೂಟ ಮುನ್ನಡೆಗಳಿಸಿವೆ.

About the author

ಕನ್ನಡ ಟುಡೆ

Leave a Comment