ಫ್ಯಾಷನ್

ಮದ್ಯದಂಗಡಿ ಮುಂದೆ ಕ್ಯೂ…

ಹೊಸ ವರ್ಷದ ವಿಶೇಷ ವರದಿ
ನೋಟ್ ಬ್ಯಾನ್ ನಂತರ ದೊಡ್ಡ ಪ್ರಮಾಣದ ಸಾಲನ್ನು ನೋಡಬೇಕೆಂದರೆ ಹೀಗಿಂದ ಹೀಗೆ ನೀವು ನಿಮ್ಮ ಅತ್ತಿರದ ಮದ್ಯದಂಗಡಿಗೆ ಹೋಗಬೇಕು…
ಹೌದು ಕಳೆದ ನವಂಬರ ೮ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 1000 ಹಾಗೂ 500 ರ ನೋಟ್ ಬ್ಯಾನ್ ಮಾಡುವ ಮೂಲಕ ಜನರನ್ನು ಬ್ಯಾಂಕ್ ಹಾಗೂ ಎಟಿಎಂ ಮುಂದೆ ಸಾಲಿನಲ್ಲಿ ನಿಲ್ಲಿಸಿದ್ದರು.. ಆದರೆ ಸದ್ಯದ ಪರಸ್ಥಿತಿ ಬದಲಾಗಿದ್ದು, ಹೊಸ ವರ್ಷದ ಮೊಜು ಮಸ್ತಿಗಾಗಿ ಮದ್ಯ ಪ್ರಿಯರು ಸ್ಟೀರಿಟ್ ಶಾಪ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಹೊಸ ವರ್ಷದ ಹಿಂದಿನ ದಿನ ಡಿ.31 2016 ರಂದು ಬೆಳಗ್ಗೆಯಿಂದ ಎಲ್ಲಾ ಮದ್ಯದ ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಮದ್ಯಪ್ರಿಯ ಹುಡಿಗಿಯರು ಮತ್ತು ಹುಡುಗರು ತಮ್ಮ ನೆಚ್ಚಿನ ಬ್ರ್ಯಾಂಡ್ ಖರೀದಿಸುವ ಮೂಲಕ ನಗೆ ಬೀರುತ್ತಿರುವ ದೃಶ್ಯ ಸಹಜವಾಗಿದ್ದರೆ, ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲವು ಸ್ಥಳದಲ್ಲಿ ಪೊಲೀಸ ನೀಯೋಜಿಸಿರುವುದು ಕಂಡುಬಂದಿದೆ.

About the author

ಕನ್ನಡ ಟುಡೆ

Leave a Comment