ಆಹಾರ

ಮಸಾಲಾ ಮಜ್ಜಿಗೆ ಮಾಡುವ ರೆಸಿಪಿ.

ಬೇಕಾಗುವ ಪದಾರ್ಥಗಳು…
  • ಗಟ್ಟಿ ಮೊಸರು – ಮುಕ್ಕಾಲು ಬಟ್ಟಲು
  • ತಂಪಾದ ನೀರು – ಅರ್ಧ ಲೋಟ
  • ತಂಪಾದ ಸೋಡಾ – 1 ಬಟ್ಟಲು
  • ಒಣಗಿಗ ಪುದೀನಾ ಪುಡಿ – ಅರ್ಧ ಚಮಚ
  • ಪುದೀನಾ ಸೊಪ್ಪಿನ ಎಲೆ – 3-4
  • ಉಪ್ಪು – ರುಚಿಗೆ ತಕ್ಕಷ್ಟು
 
ಮಾಡುವ ವಿಧಾನ…
  • ಮೊಸರು, ತಂಪಾದ ನೀರು ಹಾಗೂ ಸೋಡಾವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ಇದಕ್ಕೆ ಪುದೀನಾ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂಟು ಲೋಟಕ್ಕೆ ಹಾಕಿ ಪುದೀನಾ ಎಲೆಗಳೊಂದಿಗೆ ಅಲಂಕರಿಸಿದರೆ, ಬಾಯಾರಿಕೆ ನೀಗಿಸುವ ರುಚಿಕರವಾದ ಮಸಾಲಾ ಮಜ್ಜಿಗೆ ಕುಡಿಯಲು ಸಿದ್ಧ

About the author

ಕನ್ನಡ ಟುಡೆ

Leave a Comment