ರಾಜಕೀಯ

ಮಹತ್ವಾಕಾಂಕ್ಷೆ ನಾಯಕಿ ವೀಣಾ ಕಾಶಪ್ಪನವರ್

ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ಎಸ್.ಆರ್.ಕಾಶಪ್ಪನವರ ಹೆಸರು ಚಿರಪರಿಚಿತ ಅವರ ಅಕಾಲಿಕ ಮರಣನದ ನಂತರ ಅವರ ಹೆಂಡತಿಯವರು ರಾಜಕಾರಣಕ್ಕೆ ಬಂದರು ಹಾಗೂ ಅವರ ನಂತರ ಪುತ್ರನಾದ ವಿಜಯಾನಂದಾ ರಾಜಕೀಯ ಪ್ರವೇಶ ಮಾಡಿ ಹಲವಾರು ಜನಪರ ಕಾರ್ಯಮಾಡಿದ್ದಾರೆ ಆದರೆ ಅವರಿಗಿಂತ ಹೆಚ್ಚು ಪ್ರಭಾವಶಾಲಿಯಾದ ಅವರ ಪತ್ನಿ ನಮ್ಮೆಲ್ಲರ ಸಹೋದರಿಯಾದ ವೀಣಾ ಕಾಶಪ್ಪನವರ ಇಂದು ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಇಡಿ ರಾಜ್ಯದಲ್ಲಿ ಅವರ ಕೆಲಸ ಕಾರ್ಯಗಳ ಮುಖಾಂತರ ಹೆಸರುವಾಸಿಯಾಗಿದ್ದಾರೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧೀಕಾರ ಸಂಪೂರ್ಣವಾಗಿ ತಿಳಿದು ಉಪಯೋಗಿಸಿ & ಪತಿಯನ್ನು ಅಧೀಕಾರದ ಹಸ್ತಕ್ಷೇಪದಿಂದ ದೂರವಿಟ್ಟು ಆಡಳಿತ ನಡೆಸುತ್ತಿರುವ ರಾಜ್ಯದ ಪ್ರಪಥಮ ಮಹಿಳಾ ಅಧ್ಯಕ್ಷರಾಗಿದ್ದಾರೆ.

ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ ಹಾಗೂ ಜಿಲ್ಲಾಪಂಚಾಯತ್ ಅಧ್ಯಕ್ಷರಾಗಿ ಬಡಜನರ ಮಹಿಳೆಯರ ಕಷ್ಟಗಳನ್ನು ಅರಿಯಲು ಸ್ವತಃ ತಾವೇ ಪ್ರಯತ್ನಿಸಿದ್ದಾರೆ ಹಾಗೂ ಸೋಮಾರಿ ಅಧೀಕಾರಿಗಳಿಗೆ ಚುರುಕ ಮುಟ್ಟಿಸಲು ತಾವೇ ಸ್ವತಃಹ ಪ್ರತಿಯೊಂದು ಇಲಾಖೆಗೆ ಬೇಟಿ ನಿಡಿ ಅಧೀಕಾರಿಗಳು ಸಾರ್ವಜನಿಕರೊಂದಿಗೆ ಇರುವ ನಡುವಳಿಕೆ ಹಾಗೂ ಕೆಲಸದ ಗುಣಮಟ್ಟವನ್ನು ಪರಿಕ್ಷಿಸಿದ್ದಾರೆ.
*ಜಿಲ್ಲಾಡಳಿತದ ನಡಿಗೆ ಹಳ್ಳಿಯ ಕಡೆಗೆ* ಎಂಬ ಧ್ಯೇಯದೊಂದಿಗೆ, ಬಾಗಲಕೋಟೆ ಜಿಲ್ಲೆಯನ್ನು ಬಯಲು ಮುಕ್ತ ಶೌಚ ಜಿಲ್ಲೆಯನ್ನಾಗಿಸಲು ಗ್ರಾಮ ವಾಸ್ತವ್ಯ ಮಾಡಿ ಶೌಚಾಲಯದ ಬಗ್ಗೆ ಅರಿವು ಮೂಡಿಸುವದರ ಜೊತೆಗೆ ಮಹಿಳೆಯರು ಮಕ್ಕಳಿಗೆ ತಮ್ಮ ಹಕ್ಕು ಕರ್ತವ್ಯದ ಜೊತೆಗೆ ಶಿಕ್ಷಣದ ಬಗ್ಗೆ ಜಾಗೃತಿ ಮಾಡುತ್ತಿದ್ದಾರೆ. ಇವರು ರಾಜ್ಯದಲ್ಲಿಯೇ ಗ್ರಾ

ರಾಜ್ಯ ರಾಜಕಾರಣದಲ್ಲಿ ಎಸ್.ಆರ್.ಕಾಶಪ್ಪನವರ ಹೆಸರು ಚಿರಪರಿಚಿತ ಅವರ ಅಕಾಲಿಕ ಮರಣನದ ನಂತರ ಅವರ ಹೆಂಡತಿಯವರು ರಾಜಕಾರಣಕ್ಕೆ ಬಂದರು ಹಾಗೂ ಅವರ ನಂತರ ಪುತ್ರನಾದ ವಿಜಯಾನಂದಾ ರಾಜಕೀಯ ಪ್ರವೇಶ ಮಾಡಿ ಹಲವಾರು ಜನಪರ ಕಾರ್ಯಮಾಡಿದ್ದಾರೆ ಆದರೆ ಅವರಿಗಿಂತ ಹೆಚ್ಚು ಪ್ರಭಾವಶಾಲಿಯಾದ ಅವರ ಪತ್ನಿ ನಮ್ಮೆಲ್ಲರ ಸಹೋದರಿಯಾದ ವೀಣಾ ಕಾಶಪ್ಪನವರ ಇಂದು ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಇಡಿ ರಾಜ್ಯದಲ್ಲಿ ಅವರ ಕೆಲಸ ಕಾರ್ಯಗಳ ಮುಖಾಂತರ ಹೆಸರುವಾಸಿಯಾಗಿದ್ದಾರೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧೀಕಾರ ಸಂಪೂರ್ಣವಾಗಿ ತಿಳಿದು ಉಪಯೋಗಿಸಿ & ಪತಿಯನ್ನು ಅಧೀಕಾರದ ಹಸ್ತಕ್ಷೇಪದಿಂದ ದೂರವಿಟ್ಟು ಆಡಳಿತ ನಡೆಸುತ್ತಿರುವ ರಾಜ್ಯದ ಪ್ರಪಥಮ ಮಹಿಳಾ ಅಧ್ಯಕ್ಷರಾಗಿದ್ದಾರೆ.

ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ ಹಾಗೂ ಜಿಲ್ಲಾಪಂಚಾಯತ್ ಅಧ್ಯಕ್ಷರಾಗಿ ಬಡಜನರ ಮಹಿಳೆಯರ ಕಷ್ಟಗಳನ್ನು ಅರಿಯಲು ಸ್ವತಃ ತಾವೇ ಪ್ರಯತ್ನಿಸಿದ್ದಾರೆ ಹಾಗೂ ಸೋಮಾರಿ ಅಧೀಕಾರಿಗಳಿಗೆ ಚುರುಕ ಮುಟ್ಟಿಸಲು ತಾವೇ ಸ್ವತಃಹ ಪ್ರತಿಯೊಂದು ಇಲಾಖೆಗೆ ಬೇಟಿ ನಿಡಿ ಅಧೀಕಾರಿಗಳು ಸಾರ್ವಜನಿಕರೊಂದಿಗೆ ಇರುವ ನಡುವಳಿಕೆ ಹಾಗೂ ಕೆಲಸದ ಗುಣಮಟ್ಟವನ್ನು ಪರಿಕ್ಷಿಸಿದ್ದಾರೆ.
*ಜಿಲ್ಲಾಡಳಿತದ ನಡಿಗೆ ಹಳ್ಳಿಯ ಕಡೆಗೆ* ಎಂಬ ಧ್ಯೇಯದೊಂದಿಗೆ, ಬಾಗಲಕೋಟೆ ಜಿಲ್ಲೆಯನ್ನು ಬಯಲು ಮುಕ್ತ ಶೌಚ ಜಿಲ್ಲೆಯನ್ನಾಗಿಸಲು ಗ್ರಾಮ ವಾಸ್ತವ್ಯ ಮಾಡಿ ಶೌಚಾಲಯದ ಬಗ್ಗೆ ಅರಿವು ಮೂಡಿಸುವದರ ಜೊತೆಗೆ ಮಹಿಳೆಯರು ಮಕ್ಕಳಿಗೆ ತಮ್ಮ ಹಕ್ಕು ಕರ್ತವ್ಯದ ಜೊತೆಗೆ ಶಿಕ್ಷಣದ ಬಗ್ಗೆ ಜಾಗೃತಿ ಮಾಡುತ್ತಿದ್ದಾರೆ. ಇವರು ರಾಜ್ಯದಲ್ಲಿಯೇ ಗ್ರಾಮ ವಾಸ್ಥವ್ಯ ಮಾಡಿದ ಪ್ರಪಥಮ ಮಹಿಳಾ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ, ಹಾಗೂ ಇವರು ರಾಜ್ಯದಲ್ಲಿಯೇ ಮಾದರಿಯಾಗಿದ್ದಾರೆ.

ಎಸ್.ಆರ್. ಪ್ರವೀಣ.

About the author

ಕನ್ನಡ ಟುಡೆ

1 Comment

Leave a Comment