ಸುದ್ದಿ

ಮಹಿಳಾ ವೇಷದಾರಿ ಮಕ್ಕಳ ಕಳ್ಳನಿಗೆ ಧರ್ಮದೇಟು

ಕೊಡಗು,ಡಿ.೩೧: ಜಿಲ್ಲೆಯ ಪೂನ್ನಂಪೇಟೆ ತೂರೆಬೀದಿಯಲ್ಲಿ ಮಕ್ಕಳ ಅಪಹರಣ ಯತ್ನ ನಡೆಸಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು .
ಬೋಳು ತೆಲೆಯ ವ್ಯಕ್ತಿವೊರ್ವ ಮಹಿಳೆಯ ವೇಷಧರಿಸಿ ಮಕ್ಕಳ ಅಪಹರಣದಂತಹ ಕೃತ್ಯದಲ್ಲಿ ತೊಡಗಿದ್ದನ್ನು ಕಂಡ ಸಾರ್ವಜನಿಕರು ಧರ್ಮದೇಟು ನೀಡಿ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ..

 

About the author

ಕನ್ನಡ ಟುಡೆ

Leave a Comment