ಜೀವನ ಶೈಲಿ

ಮುಸ್ಲಿಂ ಸಮುದಾಯದವರಿಗೆ ಉಚಿತ ವಿವಾಹ

ಮಂಗಳೂರು : ಕಂದಕ್ ಮುಸ್ಲಿಂ ಜಮಾತ್ (ರಿ)  ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಬಡ ಹಾಗೂ ಅನಾಥ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹ 2018, ಎಪ್ರಿಲ್ ತಿಂಗಳಲ್ಲಿ ಐದು ಜೋಡಿಯ ಬಡ ಕುಟುಂಬದ ಮದುವೆ ಮಾಡಲು ತೀಮಾರ್ನಿಸಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಲಾಗುದೆ. ಆಸಕ್ತರು ಸಂಬಂಧಪಟ್ಟ ಮಸೀದಿಯ ದ್ರಡೀಕರಣದೊಂದಿಗೆ ಮಾರ್ಚ 25 ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ

ಮಾಹಿತಿಗೆ ಸಂಪರ್ಕಿಸಿ;

702219912398,455943379,141324424

About the author

ಕನ್ನಡ ಟುಡೆ

Leave a Comment