ರಾಷ್ಟ್ರ ಸುದ್ದಿ

ಮೇಡ್ ಇನ್ ಚೀನಾ ವಸ್ತುಗಳನ್ನ ಕಂಡುಹಿಡಿಯುವುದು ಹೇಗೆ ಗೊತ್ತಾ..!!

ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಹಲವು ಹೋರಾಟಗಳು ನಡೆದವು. ಆದರೂ ಚೀನಾ ವಸ್ತುಗಳು ಮಾರುಕಟ್ಟೆಗಳಲ್ಲಿ ಚಾಲ್ತಿಯಲ್ಲವೆ ಇದನ್ನು ಗ್ರಾಹಕರು ಹಾಗೂ ಮಾರಾಟಗಾರರು ತ್ಯಜಿಸಬೇಕು.

ಮೇಡ್ ಇನ್ ಚೀನಾ ವಸ್ತುಗಳನ್ನ ಕಂಡುಹಿಡಿಯಲು ಸರಳಮಾರ್ಗವೆಂದರೆ ಬಾರ್ ಕೋಡ್
ಹೌದು ಬಾರ್ ಕೋಡ್ ನಂಬರ್ ಮೊದಲ 690 ರಿಂದ ಪ್ರಾರಂಭವಾಗುತ್ತವೆ

ವಸ್ತುಗಳನ್ನು ಕೊಳ್ಳುವಾಗ ಬಾರ್ ಕೋಡ್ ನೋಡಿ ಕೊಂಡುಕೊಳ್ಳಿ ಚೀನಾ ವಸ್ತುಗಳನ್ನು ತ್ಯಜಿಸಿ

About the author

ಕನ್ನಡ ಟುಡೆ

Leave a Comment