ಸಾಂಸ್ಕ್ರತಿಕ

ಮೈಸೂರಿನಲ್ಲಿ ಸಂಸ್ಕೃತಿ ಹಬ್ಬ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲಿಖಿತ ಶಿಕ್ಷಣ ಹಾಗೂ ಸಮಾಜಿಕ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿದ, ಕನ್ನಡ ಟುಡೆ ಡಿಜಿಟಲ್ ನ್ಯೂಸ್, ರೋಲಿಂಗ್ ಮೀಡಿಯಾ ಹೌಸ್ ಸಹಯೋಗದೊಂದಿಗೆ ಜನೇವರಿ 24, 25ರಂದು ರಂಗಾಚಾರ್ಲು ಮೆಮೊರಿಯಲ್ ಹಾಲ್ (ಟೌನ್ ಹಾಲ್), ದೊಡ್ಡ ಗಡಿಯಾರದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಿಂದ ಆಸಕ್ತ ಅಭ್ಯರ್ಥಿಗಳು ಹಾಡು, ನೃತ್ಯ, ನಟನೆ ಕೌಶಲ್ಯ ಉಳ್ಳವರು ಸ್ಪೆರ್ಧೆಯಲ್ಲಿ ಭಾಗವಹಿಸಲು ಆಯೋಜಕರಾದ ಕುಮಾರಿ ಲಿಕಿತಾರವರು  ಜನೇವರಿ 20ರೊಳಗಾಗಿ ಆಸಕ್ತರು ಹೆಸರು ನೊಂದಾಯಿಸಿಕೊಳ್ಳಲು ಮನವಿ ಮಾಡಿದ್ದಾರೆ.

ವಿಶೇಷವಾಗಿ ಚಿಣ್ಣರಿಗಾಗಿ ಚಿತ್ರಕಲೆ, ಫ್ಯಾಶನ್ ಶೋ, ಗ್ರೂಪ್ ಡ್ಯಾನ್ಸ್, ಸೋಲೋ,

ಇನ್ನು ಸೀನಿಯರ್ ಗಾಗಿ ಜನಪದ  ನೃತ್ಯ, ಹಾಡು, ಡ್ರಾಮಾ(ಸ್ಕಿಟ್) ಕೂಡಾ ಅವಕಾಶವಿದ್ದು ವಯಸ್ಸಿನ ಮಿತಿಯಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ; ಲಿಕಿತಾ ಮೈಸೂರು ಮೊ: 9901025494,

                                              ಸತೀಶ್ ಪೊನ್ನಾಚಿ, ಮೊ: 8050490095

About the author

ಕನ್ನಡ ಟುಡೆ

Leave a Comment