ದೇಶ ವಿದೇಶ

ಮೊಬೈಲ್‌ ಉತ್ಪಾದನೆಯಲ್ಲಿ ಭಾರತಕ್ಕೆ 2ನೇ ಸ್ಥಾನ

ಹೊಸದಿಲ್ಲಿ : ಪ್ರಪಂಚದಲ್ಲಿ ಅತಿ ಹೆಚ್ಚು ಮೊಬೈಲ್‌ ಉತ್ಪಾದನೆ ಮಾಡುವ ದೇಶಗಳಲ್ಲಿ ಭಾರತ ಈಗ ಎರಡನೇ ಸ್ಥಾನ ತಲುಪಿದೆ. 2017ರವರೆಗೂ ಮೊಬೈಲ್‌ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿ ವಿಯೆಟ್ನಾಂ ಇತ್ತು. ಈಗ ಚೀನಾ ಮೊದಲ ಸ್ಥಾನದಲ್ಲಿದ್ದು ಎರಡನೇ ಸ್ಥಾನವನ್ನು ಭಾರತ ಪಡೆದಿದೆ.

ಮೊಬೈಲ್‌ ಉತ್ಪಾದನೆ ವಲಯದಲ್ಲಿ ಭಾರತದ ಪ್ರಗತಿಯ ವಿವರಗಳನ್ನು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಮತ್ತು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಜತೆ ಇಂಡಿಯನ್‌ ಸೆಲ್ಯುಲರ್‌ ಅಸೋಸಿಯೇಷನ್‌(ಐಸಿಎ) ಹಂಚಿಕೊಂಡಿದೆ.

About the author

ಕನ್ನಡ ಟುಡೆ

Leave a Comment