ಸುದ್ದಿ

ಯುವ ಪ್ರತಿಭೆ ವೀರೇಶ್ ಹನುಮಸಾಗರ ರಚಿಸಿದ ಮೊದಲ ಆಲ್ಬಂ ಸಾಂಗ್

ಇಲಕಲ್ಲ: ನಗರದ ಯುವ ಸಮೂಹವನ್ನೇ ತನ್ನತ್ತ ಸೆಳೆಯುವ ಹಾಗೆ ಮಾಡಿದ ಎಲೆಮರಿ ಕಾಯಿಯ ಹಾಗೆ ಇರುವ ತನ್ನದೇ ಸ್ವಂತ ಸಂಗೀತ ರಚನೆ ಹಾಗೂ ಗಾಯನ, ಸಾಹಿತ್ಯ ರಚಿಸಿ ಆಲ್ಬಂ ಸಾಂಗ್ ಒಂದನ್ನು ಮಾಡಿ ಇದೀಗ ಯುಟೂಬ್ ನಲ್ಲಿ ಅಪಲೋಡ್ ಮಾಡಿ ಬಾಗಲಕೋಟೆ ಜಿಲ್ಲಾದ್ಯಂತ ನೋಡುಗರ ಮನಸ್ಸು ಗೆಲ್ಲುವಲ್ಲಿ ಪ್ರಯತ್ನ ಫಲವಾಗಿದೆ.

ಮುಂದೆ ಕೂಡಾ ಇದೇ ರೀತಿ ಕಿರು ಚಿತ್ರ ಮಾಡುವ ಉದ್ದೇಶ ಇದ್ದು ತನ್ನದೇ ಕನಸು ಹೊಂದಿದ ಯುವ ಪ್ರತಿಭೆ ವೀರೇಶ್ ಹನುಮಸಾಗರ್ ಅವರ ಭವಿಷ್ಯ ಉಜ್ವಲವಾಗಿರಲೆಂದು ಹಿರಿಯರು ಆಶಿಸಿದ್ದಾರೆ.

ಅವರ ಆಲ್ಬಂ ನೋಡಲು ಕೆಳಗೆ ಲಿಂಕ್ ಕ್ಲಿಕ್ ಮಾಡಿ

 

About the author

ಕನ್ನಡ ಟುಡೆ

Leave a Comment