ಕ್ರೀಡೆ

ಯೂತ್ ಒಲಂಪಿಕ್ಸ್ ಗೆ ಭಾರತ ಬಿಡ್

ಭಾರತಕ್ಕೆ ಭೇಟಿ ನೀಡಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅಧ್ಯಕ್ಷ  ಥಾಮಸ್ ಬ್ಯಾಕ್ ಅವರಿಂದ ಮೆಚ್ಚುಗೆ ಗಳಿಸಿರುವ ಭಾರತೀಯ ಒಲಂಪಿಕ್ಸ್  ಸಂಸ್ಥೆ  (ಐಒಎ) 2026ರ ಯೂತ್ ಒಲಂಪಿಕ್ಸ್ ಮತ್ತು  2032ರ ಬೇಸಿಗೆ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ನಿರ್ಧರಿಸಿದೆ.

About the author

ಕನ್ನಡ ಟುಡೆ

Leave a Comment