ಸಾಂಸ್ಕ್ರತಿಕ

ರಂಗಾಯಣಕ್ಕೆ ನಿರ್ದೇಶಕರ ನೇಮಕ

ಬೆಂಗಳೂರು: ಖಾಲಿ ಇದ್ದ ಮೈಸೂರು,ಶಿವಮಗ್ಗ,ಕಲಬುರ್ಗಿ ರಂಗಾಯಣಗಳಿಗೆ ನಿರ್ದೇಶಕರನು ನೇಮಕ ಮಾಡಿ ಆದೇಶ ಹೋರಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕತಿ ಸಚಿವೆ ಉಮಾಶ್ರಿ ಹೇಳಿದ್ದಾರೆ.
ಮೈಸೂರು ರಂಗಾಯಣಕ್ಕೆ ಶ್ರೀಮತಿ ಭಾಗೀರತಿ ಭಾಯಿ ಕದಂ ಅವರನು ನೇಮಕ ಮಾಡಲಾಗಿದೆ.ಮೈಸೂರು ಶಿವಮಗ್ಗ ರಂಗಾಯಣಕ್ಕೆ ಡಾ.ಎಂ ಗಣೇಶ ಸಾಗರ ಇವರನ್ನು ಹಾಗೂ ಕಲಬುರ್ಗಿ ರಂಗಾಯಣಕ್ಕೆ ಶ್ರೀ ಮಹೇಆ್ ವಿ ಪಾಟೇಲ್, ಬೀದರ್ ಇವರನ್ನು ನೇಮಕ ಮಾಡಲಾಗಿದ್ದೆ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment