ಸುದ್ದಿ

ರವಿ ಬೆಳಗೆರೆ ಪುತ್ರಿ ಭಾವನಾಗೆ ಕಿರುಕುಳ ಕೊಡುತ್ತಿರು ವ್ಯಕ್ತಿ ಯಾರು?

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಿಗೆ ದುಷ್ಕರ್ಮಿಗಳು ಕಿರುಕುಳ ನೀಡುವುದು ಹೊಸೆದೇನಲ್ಲಾ. ಇದೀಗ ರವಿ ಬೆಳಗೆರೆ ಪುತ್ರಿ ಮತ್ತು ಶ್ರೀನಗರ ಕಿಟ್ಟಿಯ ಪತ್ನಿ ಭಾವನಾ ಬೆಳಗೆರೆ ಅವರಿಗೆ ತಮಗೆ ವ್ಯಕ್ತಿಯೊಬ್ಬ ಕಿರುಕುಳ ಕೊಡುತ್ತಿದ್ದಾನೆಂದು ತಮ್ಮ ಟೀಟರ್ ನಲ್ಲಿ ಬರೆದು ಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ತಮ್ಮ ಪೋಸ್ಟಗಳಿಗೆ  ಆಕ್ಷೇಪಾರ್ಹವಾಗಿ ಕಾಮೆಂಟ್ ಮಾಡಿ ಕಿರಿ ಕಿರಿ ಮಾಡುತ್ತಿರು ವ್ಯಕ್ತಿಯ ಬಗ್ಗೆ ಹೇಳಿಕೊಂಡಿರುವ ಭಾವನಾ ಯಾರಾದರೂ ಪೊಲೀಸ್ ಸ್ನೇಹಿತರಿದ್ದೀರಾ ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಇಂತಹದ್ದಕ್ಕೆಲಾ ಹೆದರಬೇಡಿ.ಅವರ ಹೆಸರು ಸಮೇತ ಪೊಲೀಸರಿಗೆ ದೂರು ಕೊಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.

 

About the author

ಕನ್ನಡ ಟುಡೆ

Leave a Comment