ಕ್ರೀಡೆ

ರಾಜ್ಯ ಕ್ರಿಕೆಟ್ ತಂಡಕ್ಕೆ ಸಿಂದನೂರಿನ ಯುವಕ ಆಯ್ಕೆ

ಬೆಂಗಳೂರು: 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಮೆಂಟ್ ಗೆ ಕರ್ನಾಟಕ ರಾಜ್ಯ ಪ್ರಕಟಗೊಂಡಿದೆ. ರಾಜ್ಯ ತಂಡದಲ್ಲಿ ರಾಯಚೂರು ವಲಯದಿಂದ ಸಿಂದನೂರಿನ ಹುಡುಗ ಮನೋಜ್ ಬಾಂಗಡೆ ಆಯ್ಕೆಯಾಗಿದ್ದಾರೆ. ಎಡಗೈ ಬ್ಯಾಟ್ಸಮನ್ ಆಗಿರೋ ಮನೋಜ್ ರೈಟ್ ಮಿಡಿಯಮ್ ಪೇಸ್ ಬೌಲರ್ ಕೂಡ ಹೌದು. ಕೆಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಮನೋಜ್ ಇದೀಗ ರಾಜ್ಯ ಸ್ಥಾನ ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ. ಫೆ.13 ರಂದು ನಡೆಯುವ ಗುಜರಾತ್ ವಿರುದ್ಧದ ಪಂದ್ಯದಲ್ಲಿ  ಮನೋಜ್ ಕಣಕ್ಕಿಳಿಯಲಿದ್ದಾರೆ.

About the author

ಕನ್ನಡ ಟುಡೆ

Leave a Comment