ಸಿನಿ ಸಮಾಚಾರ

ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ

ಬೆಂಗಳೂರು:ರಾಜ್ ಕುಟುಂಬವು ಸಿನಿಮಾರಂಗದಲ್ಲೇ ಸಕ್ರೀಯವಾಗಿರೋ ಕುಟುಂಬ ಇದೀಗ ದೊಡ್ಮನೆಯ ಮೊಮ್ಮಗ ಸೂರಜ್ ರಾಮ್ ಕುಮಾರ್ ಸಿನಿಮಾರಂಗಕ್ಕೆ ಬರುತ್ತಿದ್ದಾರೆ.ಈ ನಡುವೆ ರಾಮ್ ಕುಮಾರ್ ಮಗನನ್ನು  ಸಿನಿಮಾರಂಗಕ್ಕೆ ಪರಿಚಯಿಸಲು ಸಜ್ಜಾಗಿದ್ದಾರೆ.

ಡಾ.ರಾಜ್ ಕುಮಾರ್ ಕುಟುಂಬದಿಂದ ರಾಜ್ ಅಳಿಯ ಹೊಸ ನಾಯಕ ಕನ್ನಡ ಸಿನಿಮಾರಂಗಕ್ಕೆ ಬರುತ್ತಿದ್ದಾರೆ. ಆ ನಟ ಯಾರು ಅಂದ್ರೆ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಎಸ್.ಎ ಶ್ರೀನಿವಾಸ್ ಮೊಮ್ಮಗ ಸೂರಜ್ ಅವರು ಚಿತ್ರರಂಗಕ್ಕೆ ಬರುತ್ತೆದ್ದಾರೆ.

ಅವರು ಮೈಸೂರನಲ್ಲಿ ಪದವಿ ಮುಗಿಸಿ ಚಿತ್ರರಂಗಕ್ಕೆ ಬರುವ ತಯಾರಿ ಮಾಡಿಕೊಂಡಿದ್ದಾರೆ,ಮತ್ತು ನೀನಾಸಂನಲ್ಲಿ ಅಭಿನಯದ ತರಬೇತಿ ಪಡೆದುಕೊಂಡಿರುವ ಸೂರಜ್ ರಾಮ್ ಕುಮಾರ್ ಚಿತ್ರರಂಗಕ್ಕೆ ಬರುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment