ರಾಜಕೀಯ

ರಾಮನಗರದಲ್ಲಿ ಕಾಂಗ್ರೇಸ-ಜೆಡಿಎಸ್ ಬಿಗ್ ಫೈಟ್

ರಾಮನಗರ: ಇನ್ನು ಎಲೆಕ್ಷನ್ ಡೇಟ್ ಫಿಕ್ಸ ಆಗಿಲ್ಲ ಆಗಲೇ ಫೈಟ್ ಶುರುವಾಗಿದ್ದು ಅದರಲ್ಲೂ ರಾಮನಗರದಲ್ಲಂತೂ ಜೆಡಿಎಸ್-ಕಾಂಗ್ರೆಸ್ ನಡುವೆ ಭಾರಿ ಜಟಾಪಟಿ ನಡೆದಿದೆ.

ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ನ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್ ಮತ್ತು ಟೀಂ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದೆ.

ಇದನ್ನು ಖಂಡಿಸಿ ಇವತ್ತು ಮಾಗಡಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.

ಉಭಯ ಪಕ್ಷಗಳ ಕಾರ್ಯಕರ್ತರು ಘರ್ಷಣೆ ನಡೆಸಿದ್ದಾರೆ.ಇದರಿಂದ  ನಿಯಂತ್ರಣಕ್ಕೆ ತರಲು ಮಾಗಡಿ ಪೊಲೀಸ್ ರು ಹರಸಾಹಸ ಪಟ್ಟಿದ್ದಾರೆ.ಈ ವೇಳೆ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

About the author

ಕನ್ನಡ ಟುಡೆ

Leave a Comment