ಸಿನಿ ಸಮಾಚಾರ

ರಾಮ್ ಗೋಪಾಲ್ ವರ್ಮಾನ GST ಚಿತ್ರ ಟ್ರೇಲರ್

ರಾಮ್ ಗೋಪಾಲ್ ವರ್ಮಾ ನ GST

“God Sex & Truth”
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಇತ್ತೀಚೆಗೆ ಮಿಯಾ ಮಲ್ಕೋವಾ ಎಂಬ  ನೀಲಿ ಚಿತ್ರತಾರೆ  ಹಾಕಿಕೊಂಡು “ಗಾಡ್ ಸೆಕ್ಸ್ ಟ್ರೂತ್” ಎಂಬ ಚಿತ್ರದ ಟ್ರೈಲರ್ ನ ಇಟಲಿಯಲ್ಲಿ ಚಿತ್ರೀಕರಿಸಿ ಬಿಡುಗಡೆ ಮಾಡಿದ್ದಾರೆ. ತುಂಬಾ ವಿಶೇಷತೆಯಿ೦ದ ಕೂಡಿರುವ ಸಂಭಾಷಣೆ ಮತ್ತು ಟ್ರೈಲರ್ ಪ್ರೇಕ್ಷಕರಲ್ಲಿ ಒಂದು ಕುತೂಹಲ ಮೂಡಿಸಿದೆ.

About the author

ಕನ್ನಡ ಟುಡೆ

Leave a Comment