ಸುದ್ದಿ

ರಾಯಚೂರಿನಲ್ಲಿ ಬಾಂಬ್ ಪತ್ತೆ

ಹೈದರಾಬಾದ್ ನಿಂದ ರಾಯಚೂರಿಗೆ ತೆರಳುತ್ತಿದ್ದ ಬಸವೊಂದರಲ್ಲಿ ಬಾಂಬ್ ಪತ್ತೆಯಾಗಿದೆ.
ಸ್ಟೋಟಕಗಳು ಸೇರಿದಂತೆ ಬಾಂಬ್ ತಯಾರಿಕೆಗೆ ಬಳಸಲಾಗುವ ದ್ರವ, ವೈಯರ್, ಟೈಮರ್ ಗಳು ಪತ್ತೆಯಾಗಿದೆ ಎಂದು ರಾಯಚೂರು ಎಸ್ಟಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
ಹೈದ್ರಾಬಾದ್ ನಿಂದ ರಾಯಚೂರಿಗೆ ಬರುತ್ತಿದ್ದ ಬಸ್ ನಲ್ಲಿ ಸ್ಫೋಟಕ ದ್ರವ, ವೈಯರ್, ಟೈಮರ್ ಪತ್ತೆ….ಕಲಬುರಗಿ ಬಾಂಬ್ ಸ್ಕ್ಬಾಡ್ ನಿಂದ ಬಾಂಬ್ ನಿಷ್ಕ್ರೀಯ…ನಿರ್ಜನ ಪ್ರದೇಶದಲ್ಲಿಟ್ಟು ನಿಷ್ಕ್ರಿಯ ಗೊಳಿಸಿದ ತಂಡ…
ಪೊಲೀಸರಿಗೆ ಎರಡು ಬಾಕ್ಸ್ ನಲ್ಲಿ ೨೦೦೦ ಮುಖಬೆಲೆ ನೋಟು ಸಾಗಣೆ ಮಾಹಿತಿ ಬಂದಿತ್ತು ..ಶಕ್ತಿನಗರ ಪೊಲಿಸರಿಗೆ ಬಸ್ ನಲ್ಲಿ ಎರಡು ಬ್ಯಾಗ್ ಪತ್ತೆಯಾಗಿತ್ತು..ಎರಡು ಬ್ಯಾಗ್ ನಲ್ಲೂ ಸ್ಪೋಟಕಗಳು ಪತ್ತೆ… ಪ್ರಕರಣ ತನಿಖೆಗೆ ಮೂರು ತಂಡಗಳ ರಚನೆ….ಬೆಂಗಳೂರಿನ ವಿಶೇಷ ತಂಡದಿಂದ ಪರಿಶೀಲನೆ ಮುಂದುವರಿಕೆ….
ಹೊಸ ವರ್ಷ ಆಚರಣೆ ಹಿನ್ನೆಲೆ ನಗರದಲ್ಲಿ ಬಿಗಿ ಬಂದೋಬಸ್ತ್….ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ವಿಶೇಷ ಭದ್ರತೆ….

About the author

ಕನ್ನಡ ಟುಡೆ

Leave a Comment