ರಾಷ್ಟ್ರ ಸುದ್ದಿ

ಲಖನೌನಲ್ಲಿ 25 ಅಡಿ ಎತ್ತರದ ವಾಜಪೇಯಿ ಪ್ರತಿಮೆ ಸ್ಥಾಪನೆ: ಆದಿತ್ಯನಾಥ್ ಘೋಷಣೆ

ಲಖನೌ: ಮಾಜಿ ಪ್ರಧಾನಿ ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ  ಅವರ 25 ಅಡಿ ಎತ್ತರದ ಪ್ರತಿಮೆಯನ್ನು ಲಖನೌನ ಉತ್ತರ ಪ್ರದ್ಶ ಸರ್ಕಾರದ ಸಚಿವಾಲಯ “ಲೋಕಭವನ” ದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದಾರೆ.
ಲಖನೌನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಸಮಯದಲ್ಲಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದಾರೆ.ಸ್ಥಳೀಯ ಸಂಸದರು, ಕೇಂದ್ರ ಗೃಹ ಸಚಿವರೂ ಆದ ರಾಜನಾಥ್ ಸಿಂಗ್  ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ಸಹ ಭಾಗವಘಿಸಿದ್ದ ಕಾರ್ಯಕ್ರಮದಲ್ಲಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದು ವಿಶೇಷವಾಗಿತ್ತು. ಉತ್ತರ ಪ್ರದೇಶದೊಡನೆ ಅಟಲ್ ಗಾಢವಾದ ಸಂಬಂಧ ಇರಿಸಿಕೊಂಡಿದ್ದರು.ರಾಜ್ಯದ ಬಲರಾಮಪುರ್ ನಿಂದ ಅವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದರು.ಸಂಸದರಾಗಿ ಅವರು ಹಲವು ಬಾರಿ ಲಖನೌ ಅನ್ನು ಪ್ರತಿನಿಧಿಸಿದ್ದಾರೆ” ಎಂದು ಆದಿತ್ಯನಾಥ್ ಹೇಳಿದರು. ಅಟಲ್ ಉತ್ತಮ ಆಡಳಿತದ ತಳಹದಿಯಾಗಿದ್ದರು, ದೀನ್ ದಯಾಳ್ ಉಪಾದ್ಯ ಹಾಗೂ

ಲಖನೌ: ಮಾಜಿ ಪ್ರಧಾನಿ ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ  ಅವರ 25 ಅಡಿ ಎತ್ತರದ ಪ್ರತಿಮೆಯನ್ನು ಲಖನೌನ ಉತ್ತರ ಪ್ರದ್ಶ ಸರ್ಕಾರದ ಸಚಿವಾಲಯ “ಲೋಕಭವನ” ದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದಾರೆ.
ಲಖನೌನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಸಮಯದಲ್ಲಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದಾರೆ.ಸ್ಥಳೀಯ ಸಂಸದರು, ಕೇಂದ್ರ ಗೃಹ ಸಚಿವರೂ ಆದ ರಾಜನಾಥ್ ಸಿಂಗ್  ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ಸಹ ಭಾಗವಘಿಸಿದ್ದ ಕಾರ್ಯಕ್ರಮದಲ್ಲಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದು ವಿಶೇಷವಾಗಿತ್ತು. ಉತ್ತರ ಪ್ರದೇಶದೊಡನೆ ಅಟಲ್ ಗಾಢವಾದ ಸಂಬಂಧ ಇರಿಸಿಕೊಂಡಿದ್ದರು.ರಾಜ್ಯದ ಬಲರಾಮಪುರ್ ನಿಂದ ಅವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದರು.ಸಂಸದರಾಗಿ ಅವರು ಹಲವು ಬಾರಿ ಲಖನೌ ಅನ್ನು ಪ್ರತಿನಿಧಿಸಿದ್ದಾರೆ. ಎಂದು ಆದಿತ್ಯನಾಥ್ ಹೇಳಿದರು. ಅಟಲ್ ಉತ್ತಮ ಆಡಳಿತದ ತಳಹದಿಯಾಗಿದ್ದರು, ದೀನ್ ದಯಾಳ್ ಉಪಾದ್ಯ ಹಾಗೂ

About the author

ಕನ್ನಡ ಟುಡೆ

Leave a Comment