ರಾಜ್ಯ ಸುದ್ದಿ

ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಕೊನೆಯ ಪತ್ರ ಸಂರಕ್ಷಣೆ

ತುಮಕೂರು ಗ್ರಾಮಾಂತರ: ಸಿದ್ಧಗಂಗಾ ಮಠದ ಹಿರಿಯ ಶ್ರೀ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರು ತಮ್ಮ ಹಸ್ತಾಕ್ಷರದಲ್ಲಿ ಬರೆದ ಕೊನೆಯ ಪತ್ರವೊಂದು ಇದೀಗ ಮಠದಲ್ಲಿ ದಾಖಲೆಯಾಗಿ ಸಂರಕ್ಷಿಸಲ್ಪಡುತ್ತಿದೆ.

2019ರ ಜನವರಿ 14-15ರಂದು ಗುಬ್ಬಿ ತಾಲೂಕಿನ ಗವಿಮಠದಲ್ಲಿ ನಡೆದ ಸಿದ್ಧರಾಮ ಜಯಂತಿಗೆ ಶುಭ ಹಾರೈಸಿ 2018ರ ನವೆಂಬರ್‌ 8 ರಂದು ಶ್ರೀಗಳು ಕೈ ಬರಹದಲ್ಲಿ ಪತ್ರವೊಂದನ್ನು ಬರೆದಿದ್ದರು. ಅದು ಅವರ ಜೀವಮಾನದಲ್ಲಿ ಬರೆದ ಕೊನೆಯ ಪತ್ರವಾಗಿದೆ.

About the author

ಕನ್ನಡ ಟುಡೆ

Leave a Comment