ಸುದ್ದಿ

ವಿಜಯಪುರ ಸೈನಿಕ ಶಾಲೆಗೆ ಲಿಂಗಸಗೂರು ವಿದ್ಯಾರ್ಥಿಗಳ ಆಯ್ಕೆ

ಲಿಂಗಸಗೂರು: ಪಟ್ಟಣದ ಜ್ಞಾನಸಾಗರ ನವೋದಯ ತರಬೇತಿ ಕೇಂದ್ರದ ಇಬ್ಬರು ವಿದ್ಯಾರ್ಥಿಗಳು ವಿಜಯಪುರದ ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ. ಅಮರೇಶ್ ದೇಸಾಯಿ ಗುರುಗುಂಟಾ, ಪವನಕುಮಾರ ಕಸಬಾ ಲಿಂಗಸಗೂರು ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆಗೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಜ್ಞಾನಸಾಗರ ನವೋದಯ ತರಬೇತಿ ಕೇಂದ್ರ ಸಂಚಾಲಕ ಡಾ.ಮಹಾದೇವಪ್ಪ ನಾಗರಾಳ, ಸೊಗರಡ್ಡಿ ಉಮಲೂಟಿ ಹಾಗೂ ಶಿಕ್ಷಕರು ಅಭಿನಂಸಿದ್ದಾರೆ.

About the author

ಕನ್ನಡ ಟುಡೆ

Leave a Comment