ಸಾಂಸ್ಕ್ರತಿಕ ಸುದ್ದಿ

ವಿದೇಶಿಗರಿಂದ ಹೋಳಿ ಆಚರಣೆ? ಎಲ್ಲಿ ಅಂತ ತಿಳಿಯಲು ಸುದ್ದಿ ಓದಿ!

ಗಂಗಾವತಿ: ವಿದೇಶಿಗರ ಸ್ವಗ೯ ಎಂದೇ ಕರೆಯಲು ಪಡುವ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ವಿದೇಶಿಗರು ದೇಶಿಯ ಸಂಸ್ಕೃತಿಯಾದ ಹೋಳಿ ಹಬ್ಬವನ್ನು ಭಾನುವಾರದಂದು ಸಂಭ್ರಮದಿಂದ ಆಚರಣೆ ಮಾಡಿದರು.
ಪ್ರತಿ ವಷ೯ದಂತೆ ಹಂಪಿ ವಿಕ್ಷಣೆಗೆ ಆಗಮಿಸುವ ವಿದೇಶಿಗರು ಹೋಳಿ ಹಬ್ಬದಲ್ಲಿ ರಂಗಿನ ಆಟವಾಡಿ ಸಂಭ್ರಮಿಸಿದ್ದರು. ಸ್ಥಳೀಯ ಯುವಕರೊಂದಿಗೆ ಜೊತೆಗೂಡಿ ಸಂಗೀತ ನಾದಕ್ಕೆ ಕುಡಿದು.ರಂಗು ಹಾಕಿ ಕೆಕೆ ಹಾಕಿ ಕುಡಿದು ಸಂಭ್ರಮಿಸಿದರು.

About the author

ಕನ್ನಡ ಟುಡೆ

1 Comment

Leave a Comment