ರಾಜ್ಯ ಸುದ್ದಿ

ವಿಶ್ವ ವಿಕಲಚೇತನ ದಿನ: ಸಾಧಕ ವಿಕಲಚೇತನರಿಗೆ ಸಿಎಂ ಕುಮಾರಸ್ವಾಮಿ ಸನ್ಮಾನV

ಬೆಂಗಳೂರು: ವಿಶ್ವ ವಿಕಲಚೇತನರ ದಿನವಾದ ಇಂದು (ಡಿಸೆಂಬರ್ 3) ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಾಡಾಗಿತ್ತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಬಾಗವಹಿಸಿ ವಿಶೇಷ ಸಾಧನೆ ಮಾಡಿದ್ದ ವಿಕಲಚೇತನರನ್ನು ಸನ್ಮಾನಿಸಿದ್ದಾರೆ.
ಅಲ್ಲದೆ ವಿಕಲಚೇತನರ ಅಹವಾಲುಗಳನ್ನು ಸಹ ಸಿಎಂ ಆಲಿಸಿದ್ದಾರೆ. ಮಹಿಳಾ, ಮಕ್ಕಳ ಅಭಿವೃದ್ದಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಸಚಿವೆ ಡಾ. ಜಯಮಾಲಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇನ್ನಿತರೆ ನಾಯಕರು ಕಾರ್ಯಕ್ರಮದಲ್ಲಿ ಸಿಎಂಗೆ ಸಾಥ್ ನೀಡಿದ್ದರು.

About the author

ಕನ್ನಡ ಟುಡೆ

Leave a Comment