ಕ್ರೀಡೆ

ಶಮಿಯನ್ನು ನೋಡಲು ಬಂದ ಪತ್ನಿಗೆ ಶಮಿ ಗರಂ

ಕೋಲ್ಕತ್ತ: ಅಪಘಾತದಲ್ಲಿ ಗಾಯಗೊಂಡ ಪತಿ ಮಹಮ್ಮದ್‌ ಶಮಿ ಅವರನ್ನು ಭೇಟಿ ಮಾಡಲು ಬಯಸಿರುವುದಾಗಿ ಮತ್ತು ಅವರನ್ನು ನೋಡಲು ಆಸ್ಪತ್ರೆಗೆ ಬಂದಿರುವ  ಹಸೀನ್ ಜಹಾನ್ ಅವರನ್ನು ಶಮಿ ನಾನು ನಿನ್ನನು ಕೋರ್ಟ್ ನಲ್ಲಿ ನೋಡುತ್ತೇನೆಂದು  ಹೇಳಿದ್ದಾರೆ.

ಶಮಿ ನನಗೆ ಬಗೆದ ದ್ರೋಹದ ವಿರುದ್ಧ ಹೋರಾಡುತ್ತಿದ್ದೇನೆ. ಆದರೆ ಗಾಯಗೊಂಡು ಆಸ್ಪತ್ರೆಯಲ್ಲಿರುವ ಅವರನ್ನು ನೋಡಲು ಮನಸ್ಸು ತುಡಿಯುತ್ತಿದೆ’ ಎಂದು ಜಹಾನ್ ಹೇಳಿದರು.

 

About the author

ಕನ್ನಡ ಟುಡೆ

Leave a Comment