ಅಂಕಣಗಳು

ಶಾಸಕರಿಗೇಕೆ ಈ ಸೌಲಭ್ಯ?

ಖಾಸಗಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳ ಪೋಷಕರಿಗೆ ಡೂನೇಷನ್ ಕಟ್ಟುವ ಸಾಮರ್ಥ್ಯವಿದೆ ಎಂಬ ಕಾರಣಕ್ಕಾಗಿ ಈ ವಿಧ್ಯಾರ್ಥಿಗಳಗೆ ಉಚಿತ ಬಸ ಪಾಸ್ ನೀಡುವ ಅಗತ್ಯವಿಲ್ಲ ಎಂದು ಕೆಲವರು ವಾದಿಸುತ್ತಾರೆ.

ಹಾಗಾದರೆ ಎಮ್ ಯಲ್ ಎ ಗಳಿಗೆ ಎಮ್ ಪಿ ಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಯಮಗಳ ಬಸಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸೌಲಭ್ಯ ನೀಡಿರುವುದೇಕೆ?. ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚುಮಾಡುವ ಸಾಮರ್ಥ್ಯವಿರುವ ಶಾಸಕರಿಗೆ ಯಾಕೆ ಬೇಕು ಈ ಉಚಿತ ಸೌಲಭ್ಯ?

 

 

ಬಲವಂತರಾಯ ಸಂತೆಕೆಲ್ಲೂರು

About the author

ಕನ್ನಡ ಟುಡೆ

Leave a Comment