ತಂತ್ರಜ್ಞಾನ

ಶಿಯೋಮಿ ಎಂಐ ಎ2 ಬಿಡುಗಡೆ

ಹೊಸದಿಲ್ಲಿ: ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ಸಂಸ್ಥೆ ಶಿಯೋಮಿ ಅತಿ ನೂತನ ಎಂಐ ಎ2 ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದು ಶಿಯೋಮಿ ಎಂಐ ಎ1 ಮಾದರಿಯ ಉತ್ತರಾಧಿಕಾರಿಯಾಗಲಿದೆ. ಬೆಲೆ: 16,999 ರೂ. ಸ್ಟೋರೆಜ್: 4GB RAM/64GB ಆಂತರಿಕ ಸ್ಟೋರೆಜ್. ಮಾರಾಟ: ಅಮೇಜಾನ್, ಎಂಐ ಡಾಟ್ ಕಾಮ್, ಆಗಸ್ಟ್ 09ರಿಂದ

ವಿಶೇಷತೆಗಳು: 
ಗೂಗಲ್ ಆಂಡ್ರಾಯ್ಡ್ ಒನ್,
ಆಂಡ್ರಾಯ್ಡ್ 8.1.0,
5.99 ಇಂಚುಗಳ IPS LCD ಸ್ಕ್ರೀನ್,
FHD+ (2340 x 1080 ಪಿಕ್ಸೆಲ್ ರೆಸೊಲ್ಯೂಷನ್)
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 660 ಪ್ರೊಸಸರ್,
ಆಡ್ರೆನೊ 512 GPU

ಬಣ್ಣಗಳು: ಗೋಲ್ಡ್, ಲೇಕ್ ಬ್ಲೂ, ಬ್ಲ್ಯಾಕ್.
ಕ್ಯಾಮೆರಾ:
20 MP ಸೆಲ್ಫಿ,
AI ಬ್ಯೂಟಿ 4.0.
ಹಿಂದುಗಡೆ ಡ್ಯುಯಲ್ ಕ್ಯಾಮೆರಾ,
AI ಬೆಂಬಲಿತ 20 MP + 12 MP ಕ್ಯಾಮೆರಾ

ಬ್ಯಾಟರಿ: 3,010mAh

ಕನೆಕ್ಟಿವಿಟಿ: 4G LTE, dual-band Wi-Fi 802.11 a/b/g/n/ac, Wi-Fi Direct, Miracast, Bluetooth 5.0, IR emitter, USB Type-C port.

About the author

ಕನ್ನಡ ಟುಡೆ

Leave a Comment