ಸಿನಿ ಸಮಾಚಾರ

ಶಿವರಾಜ್ ಕುಮಾರ್ ಹುಟ್ಟಿದ ಹಬ್ಬಕ್ಕೆ ಪುನೀತ್ ರಾಜ್‍ಕುಮಾರ್ ಗಿಫ್ಟ್.

ಬೆಂಗಳೂರು: ಡಾ.ಶಿವರಾಜ್ ಕುಮಾರ್ ರವರು ಪಾರ್ವತಮ್ಮನವರು ಇಲ್ಲದ ನೋವಿನಿಂದ ಇಂದು ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳಲು ತಿರಸ್ಕರಿಸಿದರಾದರು ಅಭಿಮಾನಿಗಳ ಒತ್ತಾಯಕ್ಕೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು.

ಹುಟ್ಟು ಹಬ್ಬದ ನಿಮಿತ್ಯ ಪುನೀತ್ ರಾಜ್‍ಕುಮಾರ್ ರವರು ಅಣ್ಣನಿಗೆ ಮೂರು ಲಕ್ಷ ಬೆಲೆ ಬಾಳುವ ಬಿ.ಎಂ.ಡಬ್ಲ್ಯೂ ಸೈಕಲ್ಅನ್ನು ಉಡುಗೊರೆಯಾಗಿ ನೀಡಿದ್ದಾರೆ

About the author

ಕನ್ನಡ ಟುಡೆ

Leave a Comment