ಸಿನಿ ಸಮಾಚಾರ

ಶೂಟಿಂಗ್ ವೇಳೆ ಅಮಿತಾಬ್ ಆರೋಗ್ಯದಲ್ಲಿ  ಏರುಪೇರು

ಮುಂಬೈ:  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರಾಗಿದೆ. “ಥಗ್ಸ್ ಆಫ್ ಹಿಂದೂಸ್ತಾನ್” ಚಿತ್ರದ ಶೂಟಿಂಗ್ ವೇಳೆ ಅಚಾನಕ್ ಅಮಿತಾಬ್ ಬಚ್ಚನ್ ಆರೋಗ್ಯ ಹದಗೆಟ್ಟಿದೆ.ಮುಂಬೈನ ವೈದ್ಯರ ತಂಡ ಜೋದ್ಪುರಕ್ಕೆ ತೆರಳಿದೆ ಎನ್ನಲಾಗಿದೆ.

ಇಂದು ಬೆಳ್ಳಿಗೆ 5 ಗಂಟೆ ಸುಮಾರಿಗೆ ಅಮಿತಾಬ್ ಬಚ್ಚನ್ ಆರೋಗ್ಯ ಸರಿಯಿಲ್ಲ ಎಂದು ತಿಳಿದರುಕೊಡ ಶೂಟಿಂಗ್ ಗೆ ತರಳಿದ್ದಾರೆ. ಶೂಟಿಂಗ್ ವೇಳೆ ಅವರ ಆರೋಗ್ಯ ಮತ್ತಷ್ಟು ಏರುಪೇರಾಗಿದೆ.ಚಿತ್ರೀಕರಣದ ವೇಳೆ ಅಮಿತಾಬ್ ಜೊತೆ ಅಮೀರ್ ಖಾನ್ ಇದ್ದರು ಎಂದು ತಿಳಿದುಬಂದಿದೆ.

 

About the author

ಕನ್ನಡ ಟುಡೆ

Leave a Comment