ರಾಷ್ಟ್ರ ಸುದ್ದಿ

ಶ್ರೀ ಅಮರನಾಥ ಕ್ಷೇತ್ರದ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ!!?

ಕಾಶ್ಮೀರ(ಅಮರನಾಥ): ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶ್ರೀ ಅಮರನಾಥ ಯಾತ್ರಿಕರ ಮೇಲೆ ಉಗ್ರರ ಭೀಕರ ದಾಳಿ ನಡೆಯಿತು.

ಈ ದಾಳಿಯಲ್ಲಿ ಪಾಕಿಸ್ತಾನ ಬೆಂಬಲಿತ ಲಷ್ಕರ್-ಇ-ತೊಯ್ಬಾ (ಎಲ್‍ಇಟಿ) ಭಯೋತ್ಪಾದಕ ಸಂಘಟನೆ ಕೈವಾಡವಿರುವುದು ಸ್ಪಷ್ಟವಾಗಿದೆ.
ಇಸ್ಮಾಯಿಲ್ ಎಂಬ ಭಯೋತ್ಪಾದಕ ಈ ದಾಳಿಯ ಸೂತ್ರಧಾರ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಕಾಶ್ಮೀರದ ಪೋಲೀಸ್ ಐ.ಜಿ.ಪಿ. ಮುನೀರ್ ಖಾನ್, ಮಾಹಿತಿ ನೀಡಿದ್ದಾರೆ

ಇದೇ ರೀತಿ ದಿನಾಂಕ 18-ಜುಲೈ-2014 ಸೇರಿದಂತೆ ಹಲವೂ ಬಾರಿ ಅಮಾರನಾಥ ಕ್ಷೇತ್ರಕ್ಕೆ ದಾಳಿಯಾಗಿತ್ತೂ.

About the author

ಕನ್ನಡ ಟುಡೆ

Leave a Comment