ದೇಶ ವಿದೇಶ

ಸತತ ನಾಲ್ಕು ಬಾರಿ ರಷ್ಯಾ ಅಧ್ಯಕ್ಷರಾಗಿರುವ ವ್ಲಾಡಿಮಿರ್ ಪುಟಿನ್

ಮಾಸ್ಕೋ: ಭಾನುವಾರ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಭಾರೀ ಬಹುಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಆರು ವರ್ಷಗಳ ಕಾಲಕ್ಕೆ ಪುಟಿನ್ ಅಧ್ಯಕ್ಷೀಯ ಹುದ್ದೆ ಖಾತರಿಯಾಗಿದೆ.

ಸರಿಸುಮಾರು ಎರಡು ದಶಕಗಳಿಂದ ರಷ್ಯಾ ಆಳತ್ತಿರುವ ಪುಟಿನ್  ಅತ್ಯುತ್ತಮವಾಗಿ ಚುನಾವಣಾ ಕಾರ್ಯಕ್ಷಮತೆಯನ್ನು  ತೋರಿದ್ದಾರೆ, ಶೇ. 76 ರಷ್ಟು ಮತದಾನವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.ಆದರೆ ವಿರೋಧ ಪಕ್ಷ ಇದನ್ನು ಅನೈತಿಕತೆಯ ಪರಮಾವಧಿ ಎಂದು ದೂರಿದೆ.

 

About the author

ಕನ್ನಡ ಟುಡೆ

Leave a Comment