ದೇಶ ವಿದೇಶ

ಸವೋ೯ದಯ ಫೌಂಡೇಷನ್ ಜಾಹಿರಾತು ಓದಿ ನೋಡಿ

 

PUC (PCMB/CS) D.Ed BA/MA Bed ( English)
Bsc/MSc Bed (PCM) ಆಗಿರುವಂತವರಿಗೆ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ ,ಪ್ರೌಡಶಾಲೆ ಮತ್ತು ಕಾಲೇಜುಗಳಲ್ಲಿ (ENGLISH)ಆಂಗ್ಲ ಮಾದ್ಯಮದಲ್ಲಿ ಶಿಕ್ಷಕರಾಗಿ,ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಲು ಆಸಕ್ತಿ ಉಳ್ಳವರು ತಮ್ಮ Resume ಅನ್ನು ಈ ಕೆಳಕಂಡ E-mail ಅಥವಾ ಮೋ.ನಂ ಗೆ ವಾಟ್ಸ್ ಅ್ಯಪ್ ಮೂಲಕ ಕಳಿಸಿಕೊಡಬಹುದು..


Terms &Conditions Apply
1. ಒಂದು ವರ್ಷದವರೆಗೆ ಸೇವೆಯನ್ನು ಕೊಡಬೇಕು
2. ಯಾವುದೇ ಕಾರಣಕ್ಕೂ ಮದ್ಯಾಂತರದಲ್ಲಿ ಬಿಟ್ಟು ಹೋಗುವ ಹಾಗಿಲ್ಲ
3. ತಂದೆ/ ತಾಯಿ/ ಸಂಭಂಧಿಸಿದವರ & ನಿಮ್ಮ ಒಪ್ಪಿಗೆ ಪತ್ರವನ್ನು ಮುಚ್ಚಳಿಕೆ ಪತ್ರದಲ್ಲಿ ಬರೆದುಕೊಡಬೇಕು
4. ನಾವು ಕಳಿಸಿಕೊಡುವ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಊಟ ಮತ್ತು ವಸತಿ ವ್ಯವಸ್ಥೆಯನ್ನು ಉಚಿತವಾಗಿ ಮಾಡಿ ಕೊಡಲಾಗುವುದು
5. ಟ್ಯುಷನ್ನ್ ಮಾಡಿಕೊಂಡು ಹೋಗುವುದಾದರೆ ಅದರ ಫೀ ಯನ್ನು ತಮಗೆ ಕೊಡಲಾಗುವುದು
6. ಅನುಚಿತ ವರ್ತನೆಗಳು ಕಂಡು ಬಂದಲ್ಲಿ ಸಂಸ್ಥೆಯವರು 1/2/3 ಬಾರಿ ನಿಮ್ಮ ನಡೆವಳಿಕೆ ತಿದ್ದಿಕೊಳ್ಳಲು ಅವಕಾಶ ಕೊಡಬಹುದು ಅಥವಾ ಕೊಡದೆ ನಿಮ್ಮನ್ನು ತೆಗೆದು ಹಾಕುವ ಅಧಿಕಾರ ಸಂಸ್ಥೆಯವರಿಗಿರುತ್ತೆ
7. ನಿಮ್ಮ performance ಚನ್ನಾಗಿದ್ದು ಇವರು ನಮ್ಮಲ್ಲೇ ಇರಲಿ ಎಂದು ಸಂಸ್ಥೆಯವರು ಡಿಮ್ಯಾಂಡು ಮಾಡಿದಲ್ಲಿ ನಿಮ್ಮ ಸಂಬಳವನ್ನು ಹೆಚ್ಚಿಸಲು ನಮ್ಮ ಕಡೆಯಿಂದ ನಿಮ್ಮ ಪರವಾಗಿ ಕೇಳುವ ಅಧಿಕಾರ ನಮಗೆ ಇರುತ್ತೆ ಆದರೆ ನೀವೇ ನಮಗೆ ಗೊತ್ತಿಲ್ಲದ ಹಾಗೆ ನೀವೇ ಅವರ ಜತೆ ಕಮಿಟ್ ಆದರೆ ನಿಮ್ಮನ್ನು ನಮ್ಮ ಅಧಿಕಾರದ ವ್ಯಾಪ್ತಿಯಿಂದ ಹೊರ ಹಾಕಲಾಗುವುದು
8. ನಾವು ಕೊಡುವ Training ನಲ್ಲಿ ಬಾಗವಹಿಸುವುದು ಕಡ್ಡಾಯವಾಗಿರುತ್ತದೆ
9. ನಿಮ್ಮನ್ನು ನಿಮ್ಮ Qualification ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರಾದರೆ ಸಂಬಳ ( ಗೌರವ ಧನ)₹ 10,000/-
ಪ್ರೌಡಶಾಲಾ ಶಿಕ್ಷಕರಾದರೆ ಸಂಬಳ (ಗೌರವ ಧನ) ₹ 15,000/-
ಕಾಲೇಜು ಉಪನ್ಯಾಸಕರಾದರೆ ₹ 20,000/- ಕೊಡಿಸಲಾಗುವುದು
10. ಈ ಸಂಬಳವನ್ನು ನಮ್ಮ ಕಡೆಯಿಂದ ಪ್ರತಿ ತಿಂಗಳು 1 ನೇ ವಾರ ನಿಮ್ಮ ಬ್ಯಾಂಕ್ ಖಾತಗೆ ಹಾಕಲಾಗುವುದು
11. ಪ್ರಾಥಮಿಕ ಶಾಲಾ ಶಿಕ್ಷಕರಾಗುವವರು ₹ 100000/-( ಒಂದು ಲಕ್ಷ )
ಪ್ರೌಡ ಶಾಲಾ ಶಿಕ್ಷಕರಾಗುವವರು ₹ 150000/-( ಒಂದು ಲಕ್ಷದ ಐವತ್ತು ಸಾವಿರ )

ಕಾಲೇಜ್ ಉಪನ್ಯಾಸಕರಾಗುವವರು ₹ 200000/- ( ಎರಡು ಲಕ್ಷ )ಡಿಪಾಜಿಟ್ ಕೊಡಬೇಕು
12. ಈ ಡಿಪಾಜಿಟ್ ಅಗ್ರಿಮೆಂಟ್ ಅವಧಿ 3 ವರ್ಷಗಳು. ಮದ್ಯಾಂತರದಲ್ಲಿ ಬಿಟ್ಟು ಹೋದರೆ ಅಗ್ರಿಮೆಂಟ್ Peroid ಮುಗಿಯುವ ವರೆಗೆ ಹಣ ವಾಪಾಸ್ ಕೊಡುವುದಿಲ್ಲ
ಈ ಮೇಲಿನ Terms & conditions ಒಪ್ಪಿಕೊಂಡು ಬರುವವರು ಸಂಪರ್ಕಿಸಿರಿ ಹಾಗೂ ತಮ್ಮ ಮೂಲ ದಾಖಲೆಗಳೊಂದಿಗೆ ಬಂದು application ಸಲ್ಲಿಸಬಹುದು
Application Fee 500/- ಇರುತ್ತದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:
9481804383/ 9902343383(Watsapp)
send ur resume through email :sarvodayacollege1@gmail.com

About the author

ಕನ್ನಡ ಟುಡೆ

Leave a Comment