ರಾಜ್ಯ ಸುದ್ದಿ

ಸಾಗರ: ಮಂಗನ ಕಾಯಿಲೆಗೆ ಮತೊಂದು ಬಲಿ

ಸಾಗರ: ಮಂಗನ ಕಾಯಿಲೆಗೆ ಶುಕ್ರವಾರ ಮತ್ತೂಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ತಾಲೂಕಿನ ಕಾರ್ಗಲ್‌ ಸಮೀಪದ ಕಾಳಮಂಜಿ ನಿವಾಸಿ ಪಾರ್ಶ್ವನಾಥ್‌ ಜೈನ್‌ (68) ಶುಕ್ರವಾರ ಬೆಳಗಿನ ಜಾವ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ತೀವ್ರ ವಾಂತಿ ಬೇಧಿಯಿಂದ ಬಳಲುತ್ತಿದ್ದ ಪಾರ್ಶ್ವ ನಾಥ ಅವರಿಗೆ ಫೆ.22ರಂದು ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮರುದಿನ ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅವರಿಗೆ ಕೆಎಫ್‌ಡಿ ವೈರಸ್‌ ತಗುಲಿರುವುದು ದೃಢಪಟ್ಟಿತ್ತು. ಈ ಮಧ್ಯೆ, ಮಣಿಪಾಲ್‌ನಲ್ಲಿ ಈಗಲೂ 10 ಜನ ಶಂಕಿತ

About the author

ಕನ್ನಡ ಟುಡೆ

Leave a Comment