ಸಾಂಸ್ಕ್ರತಿಕ

ಸಾಹಿತ್ಯ ಸಮ್ಮೇಳನ ೨

Written by Admin

ರಾಯಚೂರು: ಸಾಹಿತ್ಯ ಸಮ್ಮೇಳನದ ಕಲಾ ತಂಡಗಳ ಮೆರವಣಿಗೆ ಪ್ರಾರಂಭ. ಸುಮಾರು ೬೦ ಕಲಾ ತಂಡಗಳಿಂದ ಜನಪದ ಕಲೆ

ಪ್ರಸ್ತುತ ನಗರದ ಕನಾ೯ಟಕ ಸಂಘದಿಂದ ಮೆರವಣಿಗೆ ಪ್ರಾರಂಭ. ನಗರೇಶ್ವರ ದೇವಸ್ತಾನ ರಸ್ತೆ. ಪಟೇಲೆ ರೋಡ್. ಮಹಾಬಳೆಶ್ವರ

ವೃತ್ತ, ಬಸವೇಶ್ವರ ವೃತ್ತದ ಮಾಗ೯ವಾಗಿ ಸಮ್ಮೇಳನದ ಕೃಷಿ ವಿಶ್ವವಿದ್ಯಾಲಯ ದ ಮುಖ್ಯ ವೇದಿಕೆ ವರೆಗೆ ಮೆರವಣಿಗೆ

ಹೊಗಲಿದೆ.

IMG-20161201-WA0074

 

About the author

Admin

Leave a Comment