ಸಾಂಸ್ಕ್ರತಿಕ

ಸಾಹಿತ್ಯ ಸಮ್ಮೇಳನ

Written by Admin

ರಾಯಚೂರು: ೮೨ ನೇ ಅಖಿಲ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದಪಡಿಸಲಾದ ೩೫೦೦ ಅಡಿ ಉದ್ದದ ಕನ್ನಡ ಭಾವುಟವನ್ನು

ಲೊಕಾಪ೯ಣೆ ಮಾಡಲಾಯಿತು.

ನಗರದ ತಾರನಾಥ ಶಿಕ್ಷಣ ಸಂಸ್ಥೆಯ ಎಲ್ ವಿಡಿ ಕಾಲೇಜಿನಿಂದ ಪ್ರಾರಂಭವಾದ ಬಾವುಟದ ಮೆರವಣಿಗೆ. ನಗರದ ಪ್ರಮುಖ

ಬೀದಿಗಳಲ್ಲಿ ೬೦೦೦ ವಿದ್ಯಾರ್ಥಿಗಳಿಂದ ಕನ್ನಡ ಭಾವುಟದ ಪ್ರದಶ೯ವಾಗಲಿದ್ದು, ಇದೇ ವೇಳೆ ಉಸ್ತುವಾರಿ ಸಚಿವ ತನ್ವಿರ್ ಸೇಠ್

ಬಾವುಟ ಮೆರವಣೆಗೆಗೆ ಚಾಲನೆ ನೀಡಿದರು..

IMG-20161202-WA0030                                                       IMG-20161201-WA0071

About the author

Admin

Leave a Comment