ಆಹಾರ

ಸಿಂಪಲ್ ಡಯಟ್ ನಿಂದ ಪಡೆಯಿರಿ ಈ ಆರೋಗ್ಯ ಲಾಭ

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಇತ್ತೀಚಿನ ಸಂಶೋಧನೆಯಿಂದ ಶೇಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೊಟೀನ್ ಅಂಶಗಳಿಲ್ಲಿರುವ ಸೇವಿಸುವುದರಿಂದ ನರಗಳ ನೋವನ್ನು ತೆಡಯಬಹುದಾಗಿದೆ.

ಪ್ರೋಟೀನ್ ಗೂ ನರರೋಗಕ್ಕೂ ಸಂಬಂಧವಿದೆ.ಗ್ಲುಟಿನ್ ರಹಿತ್ ಆಹಾರ ಸೇವನೆಯ ಡಯಟ್ ಮಾಡಿದಲ್ಲಿ ನರರೋಗ ಬರುವ ಸಾಧ್ಯತೆ ಕಡಿಮೆ ಎಂಬುದಾಗಿ ಸಂಶೋಧಕರು ಹೇಳುತ್ತಾರೆ.ಸುಮಾರು 60 ಮಂದಿ ನರರೋಗ ಹೊಂದಿರುವವರು ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ನರರೋಹದಿಂದ ಕೈ,ಪಾದಗಳಲ್ಲಿ ನೋವು,ನಿಶ್ಯಕ್ತಿ ಹಾಗೂ ಮರಗಟ್ಟುವಿಕೆಯ ಲಕ್ಷಣಗಳು ಕಾಣುತ್ತೆವೆ.ಈ ಸಿಂಪಲ್ ಡಯಟ್ ನಿಂದ ನರ ರೋಗದಿಂದ ಉಂಟಾಗಬಹುದಾದ ನೋವನ್ನು ಕಡಿಮೆ ಮಾಡಬಹುದು.ಎಂದು ಸಂಶೋಧನೆಯಿಂದ ತಿಳಿದುಬಂದಿದೆ

 

About the author

ಕನ್ನಡ ಟುಡೆ

Leave a Comment