ಕ್ರೀಡೆ

ಸಿಡಬ್ಲ್ಯೂಜಿ 2018 : ಭಾರತವು ಬ್ಯಾಡ್ಮಿಂಟನ್ ಮಿಶ್ರ ತಂಡ ಚಾಂಪಿಯನ್ಷಿಪ್ನಲ್ಲಿ ಶ್ರೀಲಂಕಾವನ್ನು ಸೋಲಿಸಿದೆ.

ಕಾಮನ್ವೆಲ್ತ್ ಕ್ರೀಡಾಕೂಟದ 2018 ರ  1 ದಿನದoದು ಮಿಶ್ರ ಚಾಂಪಿಯನ್ಶಿಪ್ನ ಟೀಮ್ ನ  ಗ್ರೂಪ್ ಎ ಯಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ಶ್ರೀಲಂಕಾವನ್ನು ಸೋಲಿಸಿ  ಸೈನಾ ನೆಹ್ವಾಲ್ ಮತ್ತು ಕಿದಾಂಬಿ ಶ್ರೀಕಾಂತ್ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಪ್ರಣವ್ ಜೆರಿ ಚೋಪ್ರಾ ಮತ್ತು ರುತ್ವಿಕಾ ಗಡ್ಡೆ, ಸತ್ವಿಕ್ ರಾಂಕಿರ್ಡಿಡಿ ಮತ್ತು ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಜೋಡಿಗಳು ಶ್ರೀಲಂಕಾ ವಿರುದ್ಧ 5-0 ಅಂತರದಲ್ಲಿ ಜಯ ಸಾಧಿಸಲು ಡಬಲ್ಸ್ನಲ್ಲಿ ವಿಜೇತರಾಗಿ ಹೊರಹೊಮ್ಮಿದವು. ಟೇಬಲ್ ಟೆನ್ನಿಸ್ನಲ್ಲಿಯೂ, ಶ್ರೀಲಂಕಾವನ್ನು ಸೋಲಿಸಿ ಭಾರತವು ವಿಜಯದ ಆರಂಭವನ್ನು ಮಾಡಿತು. ಪ್ಯಾಡ್ಲರ್ಗಳಾದ ಮಣಿಕಾ ಬಾತ್ರಾ ಮತ್ತು ಸುತೀರ್ಥಾ ಮುಖರ್ಜಿ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆದ್ದ ನಂತರ, ಪೂಜಾ ಸಹಸ್ರಬುದೇ ಮತ್ತು ಸುತೀರ್ಥ ಮುಖರ್ಜಿ ಅವರು ಡಬಲ್ಸ್ನಲ್ಲಿ ವಿಜೇತರಾದರು.

About the author

Pradeep Kumar T R

Leave a Comment