ರಾಜಕೀಯ

ಹನುಮಾನ ಜಯಂತಿಯ ಶುಭಾಶಯಗಳು ಕೋರಿದ ಸಿಎಂ’ಗೆ ಟ್ವಿಟರ್ ನಿಂದ  ಟೀಕಿಗಳು

ಬೆಂಗಳೂರು: ಹನುಮ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವಿಟರ್ ಮೂಲಕ ನಾಡಿನ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಹನುಮ‌ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತೋಷ ತುಂಬಿರಲಿ ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹನುಮ ಜಯಂತಿಗೆ ಶುಭಾಶಯ ಕೋರಿದ ಮುಖ್ಯಮಂತ್ರಿಗಳಿಗೆ ಬಿಜೆಪಿ ಟ್ಯಾಂಗ್ ನೀಡಿದ್ದಾರೆ.

Siddaramaiah

@siddaramaiah

ನಾಡಿನ ಸಮಸ್ತ ಜನತೆಗೆ ಹನುಮ‌ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ.

Mallangouda Gangapur@MallanagoudaG

ಹನುಮ ಜಯಂತಿ ಮಾಡಲು ಬಿಡದವರಿಂದ ಶುಭಾಶಯಗಳು. ಇದು ಹಿಂದುಗಳಿಗೆ ಅಲ್ಲ ಬರಿ ಓಲೈಕೆದಾರರಿಗೆ ಮಾತ್ರವೇ ನಿಮ್ಮ ಶುಭಾಶಯ

Siddaramaiah

@siddaramaiah

ನಾಡಿನ ಸಮಸ್ತ ಜನತೆಗೆ ಹನುಮ‌ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ.

Suhas Shastry@suhas_shastry

ನಿಮ್ ಡಂಗಾಣಿ ಶುಭಾಷಯಗಳು ನಮ್ಗೆ ಬೇಕಿಲ್ಲಾ … ಎಲೆಕ್ಷನ್ ಬಂದ ಕೂಡ್ಲೆ ಹಿಂದುಗಳ ನೆನಪಾಗುತ್ತಲ್ವಾ …

Siddaramaiah

@siddaramaiah

ನಾಡಿನ ಸಮಸ್ತ ಜನತೆಗೆ ಹನುಮ‌ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ.

sachin Kolageri@abvpsachinsk

ರಾಜ್ಯದ ಜನತೆ ಇನ್ನು ಮರೆತಿಲ್ಲ ಹನುಮ ಭಕ್ತರ ಮೇಲೆ ಲಾಠಿ ಚಾರ್ಚ ಮಾಡಿಸಿದ್ದ ನಿಮ್ಮ ಶೌರ್ಯತನವನ್ನು! ಹನುಮ ಜಯಂತಿಗೆ ಅವಕಾಶ ನೀಡದೆ ಇರುವ ನಿಮ್ಮ ಡೋಂಗಿ ಚುನಾವಣಾ ಹನುಮ ಭಕ್ತಿಯನ್ನು!!

About the author

ಕನ್ನಡ ಟುಡೆ

Leave a Comment