ಸುದ್ದಿ

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ; ಸಿಹಿ ಹಂಚಿ ಆಚರಿಸಲಾಯಿತು

ಗುಲ್ಬರ್ಗ;  ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಹೈದರಾಬಾದ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹಾಗೂ ಪೇಜಾವರ ಶ್ರೀ ಸೇನೆ ವತಿಯಿಂದ ವಿಮೋಚನಾ ದಿನವನ್ನ ಆಚರಿಸಿದರು.

ಸಂಭ್ರಮಾಚರಣೆಯಲ್ಲಿ ಭಾಗಿಯಾದವರಿಗೆ ಸಿಹಿ ಹಂಚಿ ಸಂಭ್ರಮವನ್ನ ಮೆರಗುಗೊಳಿಸಿದರು.

ಶಶಿಲ್ ನಮೋಶಿ, ಎಮ್ಎಸ್ ಪಾಟೀಲ್ ನರಿಬೋಳ, ಸಂತೋಷ ಪಾಟೀಲ್ ಹರಸೂರ,ಗೌತಮ ಒಂಟಿ, ಶಿವು ಅಲಗುಡಕರ್ ಸೇರಿದಂತೆ ಹಲವಾರು ಕಾರ್ಯಕರ್ತರು ಆಚರಣೆಯಲ್ಲಿ ಭಾಗಿಯಾಗಿದ್ದರು.

About the author

ಕನ್ನಡ ಟುಡೆ

Leave a Comment