ರಾಜಕೀಯ

ಹೊಸ ಯೋಜನೆಯನ್ನು ಉದ್ಘಾಟಿಸಿದ ಸಿಎಂ

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಹತ್ವದ ಹೊಸ ಯೋಜನೆಗಳನ್ನು ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆಗೊಳಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತೊಂದು ಅಂಥಹದ್ದೇ ಕೆಲಸ ಮಾಡಿದ್ದಾರೆ. ಮಾ.14 ರಂದು ಕೆಂಗೇರಿಯಲ್ಲಿ ದಿನಕ್ಕೆ 60 ಮಿಲಿಯನ್ ಲೀಟರ್  ತ್ಯಾಜ್ಯ ನೀರನ್ನು ಸಂಸ್ಕರಿಸುವ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಸಿಎಂ ಸಿದ್ದರಮಯ್ಯ ಉದ್ಘಾಟಿಸಿದ್ದಾರೆ.

ಇದೇ ವೇಳೆ ಕಾವೇರಿ ನೀರು ಪೂರೈಕೆಯ 5 ನೇ ಹಂತದ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದರಿಂದಾಗಿ ಪ್ರತಿ ದಿನ ನಗರಕ್ಕೆ 775 ಮಿಲಿಒಯನ್ ಲೀಟರ್ ನಷ್ಟು ನೀರು ಹೆಚ್ಚು ಪೂರೈಕೆಯಾಗಲಿದೆ ಎಂದು ತಿಳಿದು ಬಂದ ಸಂಗತಿ.

 

 

About the author

ಕನ್ನಡ ಟುಡೆ

Leave a Comment