ಕ್ರೀಡೆ

1 ಎಸೆತದಲ್ಲಿ 17 ರನ್ ನಂಬಲೇಬೇಕು

1 ಎಸೆತದಲ್ಲಿ ಅಬ್ಬಬ್ಬಾ ಅಂದರೆ 6 ರನ್ ಅಥವಾ ನೋಬಾಲ್ ನಲ್ಲಿ ಒಂದು ರನ್ ಸೇರಿ 7 ರನ್ ಪೇರಿಸಬಹುದು ಆದರೆ ಇಲ್ಲೊಬ್ಬ ಬೌಲರ್ ಒಂದು ಬಾಲ್ ಮಾಡುವಷ್ಟರಲ್ಲಿ 17 ರನ್ ಹೊಡೆಸಿಕೊಂಡಿದ್ದು  ವಿಡಿಯೋ ಇದೀಗ ವೈರಲ್ ಆಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬಾಶ್ ಲೀಗ್ ನಲ್ಲಿ ಹೊಬರ್ಟ್ ಹರಿಕೇನ್ಸ್ ಹಾಗೂ ಮೆಲ್ಬರ್ನ್ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ರಿಲೇಯ್ ಮೆರೇದಿತ್ ಒಂದು ಎಸೆತದಲ್ಲಿ 17 ರನ್ ನೀಡಿದ್ದಾರೆ. 17 ರನ್ ಇನ್ನು 1 ಎಸೆತದಲ್ಲಿ: ನೋಬಾಲ್+ವೈಡ್(5)+ನೋಬಾಲ್(4)+ನೋಬಾಲ್(4)+1 ರನ್ ಹರಿದುಬಂದಿದೆ.

About the author

ಕನ್ನಡ ಟುಡೆ

Leave a Comment