ಸಿನಿ ಸಮಾಚಾರ

100 ಕೋಟಿ ಕ್ಲಬ್ ಸೇರಿದ ಅಕ್ಕಿಯ ಮತ್ತೋಂದು ಸಿನಿಮಾ

ಮುಂಬೈ: ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಮತ್ತೊಮ್ಮೆ ಬಾಕ್ಸ್ ಆಫೀಸ್ ರಾಜರಾಗಿದ್ದಾರೆ. ಅವರ ಇತ್ತೀಚಿಗೆ ಬಿಡುಗಡೆಗೊಂಡ ‘ಟಾಯ್ಲಟ್: ಏಕ್ ಪ್ರೇಮ್ ಕಥಾ’ ಆಗಸ್ಟ್ 11, 2017 ರಂದು ಬಿಡುಗಡೆಯಾದ ಸಿನಿಮಾ ಸರಾಗವಾಗಿ ಎರಡು ವಾರಾಂತ್ಯಗಳಲ್ಲಿ 100 ಕೋಟಿ ಕ್ಲಬ್ ಪ್ರವೇಶಿಸಿದೆ.

‘ಟಾಯ್ಲೆಟ್ …’ಚಿತ್ರವು 100 ಕೋಟಿ ಕ್ಲಬ್ ಪ್ರವೇಶಿದ ಅಕ್ಷಯ್ ಅವರ 8 ನೇ ಚಿತ್ರವಾಗಿದೆ. ಖ್ಯಾತ ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಚಲನಚಿತ್ರದ ಇತ್ತೀಚಿನ ಅಂಕಿಗಳನ್ನು ಟ್ವೀಟ್ ಮೂಲಕ  ಹಂಚಿಕೊಂಡರು.

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡೆನೆಕರ್ ನಟಿಸಿದ್ದು. ಇದು ಬಯಲು ಶೌಚಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಮತ್ತು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸುತ್ತದೆ.

About the author

ಕನ್ನಡ ಟುಡೆ

Leave a Comment