ರಾಷ್ಟ್ರ

2000ರೂ.ನೋಟಿಗೆ ವಿದಾಯ..!

ನವದೆಹಲಿ: ನರೇದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1000 ಹಾಗೂ 500 ರೂ  ಮುಖಬೆಲೆಯ ನೋಟು ಅಮಾನ್ಯ ಮಾಡಿ 2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಾಗ  ನೋಟು ಸಹ ಯಾವಾಗಲಾದರೂ ಅಮಾನ್ಯವಾಗಬಹುದೆಂಬ ಪ್ರಶ್ನೆ ಕಾಡುತ್ತಿದ್ದು. ಇದೀಗ 2000 ರೂ.ಮುಖಬೆಲೆಯ ನೋಟು ಅಮಾನ್ಯ ಸಧ್ಯದಲ್ಲೇ ಆಗುತ್ತದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 25ಕ್ಕೆ 2000 ರೂ.ನೋಟು ಅಮಾನ್ಯವಾಗಲಿದೆ ಎಂಬ ಸುದ್ದಿ ಹಬ್ಬಿದೆ.

 

About the author

ಕನ್ನಡ ಟುಡೆ

Leave a Comment