ಮಾಜಿ ಶಾಸಕ ಡಾ.ವ್ಹಿ.ಆಯ್.ಪಾಟೀಲ ಅವರಿಗೆ ಬೆಳವಡಿ ಗ್ರಾಮಸ್ಥರಿಂದ ಸನ್ಮಾನ

ಬೈಲಹೊಂಗಲದ ಕೃಷಿ ಉತ್ಪನ್ ಮರುಕಟ್ಟೆ ಸಮೀತಿಗೆ ಸರ್ಕಾರದಿಂದ ನಾಮನಿರ್ದೇಶನರಾಗಿ ಗದಗಯ್ಯ ರೋಟ್ಟಯ್ಯನವರ ಅವರನ್ನು ನೇಮಕ ಮಾಡಲು ಶ್ರಮಿಸಿದ ಮಾಜಿ ಶಾಸಕ ಡಾ.ವ್ಹಿ.ಆಯ್.ಪಾಟೀಲ ಅವರನ್ನು ಬೆಳವಡಿ ಗ್ರಾಮಸ್ಥರು ಸನ್ಮಾನಿಸಿದರು.
Share