ಕೊರೊನಾ : ಸಂತೆಯಲ್ಲಿ ಹಾಡು ಕೇಳುತ್ತಾ ಬಜ್ಜಿ ಚುನುಮರಿ ತಿನ್ನುತ್ತಾ ಕುಳಿತ ಪೊಲೀಸ್ ಅಧಿಕಾರಿಗಳು

ಮೂಡಲಗಿ : ನಗರದಲ್ಲಿ ಸಂತೆ ರದ್ದು ಎಂದು ಆದೇಶವಿದ್ದರೂ ಇಂದು ಸಂಜೆ 2000ಕ್ಕಿಂತ ಅಧಿಕ ಜನಸಂಖ್ಯೆಯಲ್ಲಿ ಸಂತೆ ನಡೆಯುತ್ತಿದ್ದರು ಪೊಲೀಸ್ ಅಧಿಕಾರಿಗಳು ಮಾತ್ರ ಸಂತೆ ನಡೆಯುವ ಸ್ಥಳದಲ್ಲಿ ಡಿಸ್ಕೋ ಹಾಡುಗಳನ್ನು ಕೇಳುತ್ತಾ ಬಜ್ಜಿ ಚುನುಮರಿ ತಿನ್ನುತ್ತಾ ವಾಹನದ ಒಳಗಡೆ ಕುಳಿತಿದ್ದರು.

ಪೊಲೀಸ್ ಅಧಿಕಾರಿಗಳಿಗೆ ಹೀಗೆ ಮಾಡಿದರೆ ನಾಳೆ ನಡೆಯು ಪ್ರಧಾನಿ ಮೋದಿ ಅವರ ಜನತಾ ಕರ್ಫ್ಯೂ ಯಶಸ್ವಿಯಾಗುವುದು ಕನಸಿನ ಮಾತಾಗಿದೆ.

Share