ಸಂಪೂರ್ಣ ಸ್ತಬ್ಧವಾದ ಮುಧೋಳ್

ಮುಧೋಳ : ಯುಗಾದಿ ಹಬ್ಬದ ಆಚರಣೆ ಒಂವದಡೆ ಆದರೆ. ಮತ್ತೊಂದೆಡೆ ನೋವೆಲ್ ಕೊರೊನ ವೈರಸ್ ದಿನೆ ದಿನೆ ಹೆಚ್ಚುತಿದ್ದು ಜನರಲ್ಲಿ ಮತಷ್ಟು ಆತಂಕ ಮೂಡಿಸಿದೆ
ನಿನ್ನೆ ಅಷ್ಟೇ ಪ್ರಧಾನಿ ಮೋದಿ ಅವರ ಹೇಳಿದ ಹಾಗೆ 21 ದಿನಗಳ ಕಾಲ ದೇಶವೇಲ್ಲ ಲಾಕ್ ಡೌನ್ ಆಗಿದ್ದೂ.
ಕೊರೊನ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶವೆ ಪ್ರಧಾನಿ ಅವರ 21 ದಿನಗಳ ಕಪ್ಯೂ೯ ಜಾರಿಯಲ್ಲಿರುತ್ತದೆ.
ಮೆಡಿಕಲ್, ಬಿಟ್ಟರೆ ಯಾವ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ
Share