ಮಳವಳ್ಳಿ ಯಲ್ಲಿ ಸಂಪೂರ್ಣ ಲಾಕ್ ಡೌನ್

ಮಳವಳ್ಳಿ : ಇಂದಿನಿಂದ ಅಂಗಡಿ, ಬೇಕರಿ, ಚಿಕನ್ , ಮಟನ್, ಮೀನು ಮಾರಾಟ ಬಂದ್
ಮಳವಳ್ಳಿ ತಾಲ್ಲೂಕು ದಂಡಾಧಿಕಾರಿ ಚಂದ್ರಮೌಳಿ ಆದೇಶ
ಮಳವಳ್ಳಿ ತಾಲ್ಲೂಕಿನಲ್ಲಿ ವಾಸವಿದ್ದ ಕೆಲವು ವ್ಯಕ್ತಿಗಳು ಪ್ರಸುತ್ತ ಬೇರೆಗೆ ಹೋಗಿದ್ದು ಅವರಿಗೆ ಕೋರಾನ್ ವೈರಸ್ ಇರುವ ಬಗ್ಗೆ ಸಂಶಯ ಇರುತ್ತದೆ
ಸೋಕಿನ ಸಂಪರ್ಕವಿರುವ ವ್ಯಕ್ತಿಗಳ ಮಳವಳ್ಳಿ ತಾಲ್ಲೂಕಿನಲ್ಲಿ ಓಡಾಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಮುಂದಿನ ಆದೇಶವರೆಗೂ ಲಾಕ್ ಡೋನ್ ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ
ವರದಿ :ಕೃಪಾಸಾಗರ್ ಗೌಡ
Share