ಕೊರೊನ : ಅಧಿಕಾರಿಗಳ ಸಭೆ ನಡೆಸಿದ ಶೆಟ್ಟರ್

ಚಿಕ್ಕೋಡಿ:-    ಕೋರೊನ ವೈರಸ್ ಕುರಿತು ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಲೋಕೋಪಯೋಗಿ ಭವನದಲ್ಲಿ ಸಚ್ಚಿವರ ಸಂಸದರ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಯಿತು,  
ದಿನ ದಿಂದ ದಿನಕ್ಕೆ ಹೆಚ್ಚುತಿರುವ   ಮಾಹಾ ಮಾರಿ ಕಿಲ್ಲರ್ ಕೋರೊನ  ವೈರಸ್  ನಿಯಂತ್ರಣ ಬಗ್ಗೆ ಸಭೆ ಆಯೋಜಿಸಿ ಮುಂಜಾಗ್ರತೆ ಕ್ರಮಗಳ ಸೂಚನೆಯನ್ನು ಜಗದೀಶ ಶೆಟ್ಟರ್ ನೀಡಿದರು,
ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಲೋಕ ಸಭಾ ಹಾಗೂ ವಿಧಾನ ಸಭಾ, ಜನಪ್ರತಿನಿಧಿಗಳ ಸಭೆ ಯನ್ನು  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚ್ಚಿವರು  ತೆಗೆದುಕೊಂಡರು,
ಕೋರೊನ ವೈರಸ್ ನಿಯಂತ್ರಣ ಮಾಡುವಲ್ಲಿ  ಅಧಿಕಾರಿಗಳ ಯಾವ ರೀತಿ ಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು, ನಿರ್ಲಕ್ಷ್ಯ  ಮಾಡದೆ  ಅಧಿಕಾರಿಗಳು ಇಂತಹ ಸಂದರ್ಭದಲ್ಲಿ  ಹೆಚ್ಚಿನ ಪರಿ ಶ್ರಮವಹಿಸಿ  ದೂರಿನಿಂದ ಬಂದಂತಹ ಜನರ ಬಗ್ಗೆ ಮಾಹಿತಿ ಪಡೆದು  ತಕ್ಷಣವೇ ಚಿಕಿತ್ಸೆಗೆ ಒಳಪಡಿಸಬೇಕು  ಅದೇ ರೀತಿ ಸ್ಥಳಿಯರು ಸಹ ಸಹಕಾರ ಮಾಡಬೇಕು  ಅಧಿಕಾರಿಗಳು ಪತ್ತೆ ಹಚ್ಚುವ ಮೊದಲು ಸ್ಥಳಿಯರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಕೊಳುವುದು ಒಳ್ಳೆಯದು 
  ಅಂಗನವಾಡಿ ಆಯಾಗಳು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬಂದು ವೈರಸ್ ಬಗ್ಗೆ  ಜನರಿಗೆ ಮುಂಜಾಗ್ರತೆಯನ್ನು ನಿಡುತ್ತಾರೆ ಒಂದು ವೇಳೆ  ವೈರಸನ  ಲಕ್ಷಣಗಳು ಕಂಡು ಬಂದಲ್ಲಿ ನೆರವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ ಗೆ ಆಥವಾ ಮೇಲಾಧಿಕಾರಿಗಳಿಗೆ  ಮಾಹಿತಿಯನ್ನು ನೀಡಬೇಕು  ಎಂದು ಸಚಿವರು ತಿಳಿಸಿದ್ದರು 
ಜನರು ಮನೆಯಲ್ಲಿ ಇದ್ದು‌ಸಹಕಾರ ನೀಡಿದರೆ ಮಾತ್ರ ಕೋರೊನ ವೈರಸ್ ನಿಯಂತ್ರಣ ಮಾಡಲು ಸಾದ್ಯ ಇಲ್ಲದಿದ್ದರೆ ಮತ್ತೆ ಲಾಕ್ ಡೌನ ಮುಂದುವರೆಯಲು ಸಾದ್ಯ ಇರುತ್ತದೆ  ಎಂದು ಸಚ್ಚಿವ ಶಟರ್ ತಿಳಿಸಿದರು.
ಎರಡೂ ದಿನಗಳ ಒಳಗಾಗಿ ಬೆಕರಿ ಗಳ ಒಪ್ಪನ ಆಗಲಿದ್ದು ಜನರು ದೂರದ ಅಂತರ ಕಾಯ್ದುಕೊಂಡು ಖರಿದಿಸಬೇಕು, ಎಂದು ಹೇಳಿದ್ದರು ವೈರಸ್ ಬಗ್ಗೆ  ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮಕ್ಕೆ ಮಾಹಿತಿ ಹಿಡಿದರು.
ಈ ಸಂದರ್ಭದಲ್ಲಿ,
ಕರ್ನಾಟಕ ಸರ್ಕಾರ ಬ್ರಹತ ಕೈಗಾರಿಕಾ ಉದ್ಯಮಿ  ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚ್ಚಿವರು ಜಗದೀಶ್ ಶಟರ್, ಕೇಂದ್ರ ರೈಲ್ವೆ ಸಚ್ಚಿವ ಸುರೇಶ್ ಅಂಗಡಿ,  ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಇಲಾಖೆ ಸಚ್ಚಿವರು ಶಶಿಕಲಾ ಜೊಲ್ಲೆ ,ಅಲ್ಪ ಸಂಖ್ಯಾತರು ಸಚ್ಚಿವರಾದ ಶ್ರೀಮಂತ ಪಾಟೀಲ್,  ವಿಧಾನ  ಪರಿಷತ್ತ 
ಮುಖ್ಯ ಸಚ್ಚೆತಕರು  ಮಾಹಾಂತೇಶ ಕವಟಗಿಮಠ, ಪ್ರನವಾಕರ ಕೋರೆ,  ಸಂಸದರಾದ ಅಣ್ಣಾಸಾಬ ಜೋಲ್ಲೆ, ಶಾಸಕರಾದ ಪಿ ರಾಜೀವ್, ದುರ್ಯೋಧನ ಐಹೊಳೆ, ಮಹೇಶ ಕುಮಠಳಿ‌ ಪೀ ರಾಜಿವ ಬೆಳಗಾವಿ ಡಿಸಿ ಬೊಮ್ಮನಹಳ್ಳಿ, ಎಸ್ಪಿ ನಿಂಬರಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ  ಕರ್ಲಿಂಗನವರ,  ಸೇರಿದಂತೆ ಇನ್ನುಳಿದ ಸರ್ಕಾರಿ ಅಧಿಕಾರಿಗಳು ,ಉಪಸ್ಥಿತರಿದ್ದರು