ಕುಡಚಿ : ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ : ಆರೋಪಿಗಳ ಬಂದನ್

ಚಿಕ್ಕೋಡಿ :   ಕುಡಚಿ ಪಟ್ಟಣದಲ್ಲಿ 4ಜನರಿಗೆ ಕೊರೊನಾ ಪಾಸೀಟೀವ ಬಂದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಜನರ ಆರೋಗ್ಯ ದ ಮಾಹಿತಿಯನ್ನು ಪಡೆಯಲು ಹೋದಾಗ ವಾರ್ಡ ನಂ 6ರ ಚಮನಶೇಖ ಬಂಗ್ಲೆ ಕೆಲ    ನಿವಾಸಿಗಳು ಚಿಂಚಲಿ ಮೂಲದ ಆಶಾ ಕಾರ್ಯಕರ್ತೆ ಹಾಲವ್ವಾ ಚಿಚಡಿ, ಕುಡಚಿಯ  ಛಾಯಾ ಪಾರ್ಥ ನಳ್ಳಿ, ಅಂಗನವಾಡಿ ಕಾರ್ಯಕರ್ತೆ ಅಂಜನಾ ದೇಶಪಾಂಡೆ ಮೇಲೆ ಹಲ್ಲೆ ಮಾಡಿದ್ದಾರೆ, ಇವರ ಕೈಯಲ್ಲಿದ್ದ ಮೋಬೈಲ್ ಕಸಿದುಕೊಂಡು ದಾಖಲಾತಿಗಳನ್ನು ಹರಿದು ಚರಂಡಿಯಲ್ಲಿ ಎಸೆದು ಕಾರ್ಯಕರ್ತರ ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ ವಿಕ್ರೃತ ಘಟನೆ ಯೊಂದು 
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರ  ಮೇಲೆ ಹಲ್ಲೆ  ಆರೊಪಿಗಳಾದ  ಅಬ್ದುಲ್‌ಖಾದರ್ ರೋಹಿಲೆ(41), ಅತ್ತಾವುಲ್ ಕಮಲಖಾನ್ (26), ಆಸೀಫ್ ಪಾಶ್ಚಾಪೂರೆ (32), ಶಿರಾಜುದ್ದೀನ್ ಬಸ್ತಿ (50), ಮುಜಮ್ಮಿಲ್ ಬಸ್ತಿ (25) ಬಂಧನಕ್ಕೊಳಗಾದ ಆರೋಪಿಗಳು.
ಐಪಿಸಿ 143, 147, 323, 353, 354 (ಬಿ), 188,109 ಅಡಿ ಪ್ರಕರಣ ದಾಖಲು,
ಈ ಕುರಿತು ಕುಡಚಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Share